ಪಿತೃಪಕ್ಷದಲ್ಲಿ ಪೂರ್ವಜರನ್ನು ತೃಪ್ತಿ ಪಡಿಸೋದು ಹೇಗೆ?

Oct 8, 2018, 11:23 AM IST

ಪಿತೃ ಪಕ್ಷದಲ್ಲಿ ಹಿರಿಯರ ಆತ್ಮಗಳು ಮನೆಯಲ್ಲಿ ನೆಲೆಸುತ್ತವಂತೆ. ಅವನ್ನು ತೃಪ್ತ ಪಡಿಸಲು ಪಿಂಡ ಪ್ರದಾನ ಮಾಡುವ ಸಂಪ್ರದಾಯ ಹಿಂದೂ ಧರ್ಮದಲ್ಲಿದೆ. ಮತ್ತಿನ್ನೇನು ಇದರ ವಿಶೇಷ? ನೋಡಿ ಪಿತೃ ಪಕ್ಷದ ವಿಶೇಷ ಕಾರ್ಯಕ್ರಮ...