Asianet Suvarna News Asianet Suvarna News

Bursting Misconception: ಮಕರ ಸಂಕ್ರಮಣ ಹಾಗೂ ಉತ್ತರಾಯಣ ಒಂದೇ ಅಲ್ಲ..

ಉತ್ತರಾಯಣದ ಆರಂಭ ಮಕರ ಸಂಕ್ರಾಂತಿಯ ದಿನವೇ ಆಗುತ್ತದೆ. ಆದರೆ, ಉತ್ತರಾಯಣ ಹಾಗೂ ಸಂಕ್ರಾಂತಿ ಒಂದೇ ಅಲ್ಲ. ಅವುಗಳ ನಡುವಿನ ವ್ಯತ್ಯಾಸ ಏನು ಇಲ್ಲಿ ನೋಡಿ.

ಸಂಕ್ರಾಂತಿ ಎಂದರೆ ಉತ್ತರಾಯಣ(uttarayana) ಪುಣ್ಯ ಕಾಲದ ಆರಂಭ ಎನ್ನೋದೇನೋ ನಿಜ. ಆದರೆ, ಉತ್ತರಾಯಣ ಹಾಗೂ ಸಂಕ್ರಾಂತಿ(sankranti) ಎರಡೂ ಒಂದೇ ಅಲ್ಲ. ಅವುಗಳ ನಡುವೆ ಬಹಳ ವಿಭಿನ್ನತೆ ಇದೆ. ಆ ವ್ಯತ್ಯಾಸದ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಸಂಕ್ರಮಣ ಎಂದರೆ ಚಲನೆ ಎಂದರ್ಥ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವುದನ್ನೇ ಸಂಕ್ರಮಣ ಎನ್ನುತ್ತೇವೆ.

Toe Ring : ಪತಿಯ ಅನಾರೋಗ್ಯಕ್ಕೆ ನಿಮ್ಮ ಕಾಲುಂಗುರ ಕಾರಣವಾಗಿರಬಹುದು!

ಆತ ಮಕರ(capricorn) ರಾಶಿಗೆ ಬಂದ ದಿನ ಮಕರ ಸಂಕ್ರಮಣ. ಮಕರ ಸಂಕ್ರಾಂತಿಯು ರಾಶಿಯ ನಡಿಗೆಯಾಗಿದ್ದರೆ, ಉತ್ತರಾಯಣ ಎಂಬುದು ಬೆಳಕಿನ ಪಥವಾಗಿದೆ. ಈ ಎರಡು ವಿಷಯಗಳ ನಡುವಿನ ವ್ಯತ್ಯಾಸ, ಸಂಬಂಧ ಮತ್ತಿತರೆ ವಿವರಗಳು ಇಲ್ಲಿದೆ. 

Video Top Stories