Asianet Suvarna News Asianet Suvarna News

ಮಾರುಕಟ್ಟೆಗೆ ಲಗ್ಗೆ ಇಟ್ಟ ಪೋಯಿಸ್ NX-120 ಸ್ಕೂಟರ್, ಏನಿದರ ಸ್ಪೆಷಾಲಿಟಿ.?

ನಿಸಿಕಿ ಟೆಕ್ನಾಲಜೀಸ್ ನೂತನ ಎಲೆಕ್ಟ್ರಾನಿಕ್ ಸ್ಕೂಟರ್ ಪೋಯಿಸ್ NX-120 ಗ್ರೇಸ್ ನ್ನು ಪರಿಚಯಿಸಿದೆ. ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಈ ಸ್ಕೂಟರನ್ನು ಲೋಕಾರ್ಪಣೆ ಮಾಡಿದರು. 

ನಿಸಿಕಿ ಟೆಕ್ನಾಲಜೀಸ್ ನೂತನ ಎಲೆಕ್ಟ್ರಾನಿಕ್ ಸ್ಕೂಟರ್ ಪೋಯಿಸ್ NX-120 ಗ್ರೇಸ್ ನ್ನು ಪರಿಚಯಿಸಿದೆ. ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಈ ಸ್ಕೂಟರನ್ನು ಲೋಕಾರ್ಪಣೆ ಮಾಡಿದರು. ಮನೆಯಲ್ಲೇ ಚಾರ್ಜ್ ಮಾಡಿಕೊಂಡು, ಚಲಾಯಿಸಬಹುದು. ಇದರ ಬೆಲೆ 1 ಲಕ್ಷ ಮೇಲ್ಪಟ್ಟಿದೆ. 

Video Top Stories