07:42 PM (IST) Jun 21

Entertainment News Live: ಸೈಕೋ ಜಯಂತ್‌ನ ಕೈಯಲ್ಲಿ ಸಿಲುಕಿ ವಿಲವಿಲ ಒದ್ದಾಡ್ತಿರೋ ಶಾಂತಮ್ಮ - ವೀಕ್ಷಕರಿಂದ ಬಂತು ಸೂಪರ್ ಕಮೆಂಟ್

Kannada Serial Lakshmi Nivasa: ಚಿನ್ನುಮರಿಯನ್ನು ಕಳೆದುಕೊಂಡ ಜಯಂತ್, ಆರೈಕೆ ಮಾಡಿದ್ದ ಶಾಂತಮ್ಮಳನ್ನು ಮನೆಗೆ ಕರೆತಂದಿದ್ದಾನೆ. ವಿಚಿತ್ರ ವ್ಯಕ್ತಿತ್ವದ ಜಯಂತ್ ಜೊತೆ ಶಾಂತಮ್ಮ ಹೊಂದಿಕೊಳ್ಳುತ್ತಿದ್ದಾಳೆ. ಗೂಬೆಯಿಂದ ಬಂದ ಪತ್ರದಿಂದ ಭಯಭೀತಳಾದ ಶಾಂತಮ್ಮಳಿಗೆ ಜಯಂತ್‌ನ ಅನುಮಾನದ ಬರೆ ಬೀಳುತ್ತದೆ.

Read Full Story
05:42 PM (IST) Jun 21

Entertainment News Live: Bhagyalakshmi - ಶೂಟಿಂಗ್​ ಬಳಿಕ ಕುಡಿದು ಕಿರಿಕ್​ ಮಾಡಿದ ಭಾಗ್ಯ! ಅಮ್ಮನ ಮೇಲೆ ಕೈಮಾಡಿದ ಮಕ್ಕಳು

ಭಾಗ್ಯಲಕ್ಷ್ಮಿ ಸೀರಿಯಲ್​ ನಟಿ ಶೂಟಿಂಗ್​ ಮುಗಿದ ಬಳಿಕ ಮಕ್ಕಳ ಜೊತೆ ಕುಡಿದು ಹೀಗೆ ಕಿರಿಕ್​ ಮಾಡೋದಾ? ಅಮ್ಮನ ಮೇಲೆ ಮಕ್ಕಳೂ ಕೈ ಮಾಡಿದ್ದಾರೆ ನೋಡಿ. ಅಸಲಿಗೆ ಏನಾಯ್ತು ಎನ್ನೋದು ಇಲ್ಲಿದೆ!

 

Read Full Story
05:18 PM (IST) Jun 21

Entertainment News Live: Nivedita Gowda in Saree - ಸೊಂಟದ ವಿಷ್ಯ... ಎನ್ನುತ್ತಲೇ ನಿವೇದಿತಾಗೆ ಈ ಒಂದು ಪ್ರಶ್ನೆ ಕೇಳಿದ ಫ್ಯಾನ್ಸ್​

ಸೋಷಿಯಲ್​ ಮೀಡಿಯಾದ ಸೆನ್ಸೇಷನ್​ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಸೀರೆಯಲ್ಲಿ ರೀಲ್ಸ್​ ಮಾಡಿದ್ರೆ ಅವರ ಅಭಿಮಾನಿಗಳು ಒಂದು ಡೌಟ್​ ಶುರುವಾಗಿದೆ. ಏನದು ನೋಡಿ!

 

Read Full Story
04:59 PM (IST) Jun 21

Entertainment News Live: Yash Films - 16 ರಿಂದ 2ಕ್ಕೆ ಕುಸಿತ! ಕಣ್ಣೀರಲ್ಲಿ ರಾಕಿಂಗ್​ಸ್ಟಾರ್​ ಯಶ್​ ಅಭಿಮಾನಿಗಳು...

ರಾಕಿಂಗ್​ ಸ್ಟಾರ್​ ಯಶ್​ ಅವರ ಬಹುನಿರೀಕ್ಷಿತ ರಾಮಾಯಣ ಮತ್ತು ಟಾಕ್ಸಿಕ್​ ಚಿತ್ರದ ಜೊತೆಗೆ ಕೆಜಿಎಫ್​-3 ಚಿತ್ರದ ಬಗ್ಗೆ ಫ್ಯಾನ್ಸ್​ ಕಾಯುತ್ತಿದ್ದಾರೆ. ಆದರೆ ಇದರ ನಡುವೆಯೇ ನಟನ ಸಿನಿಮಾದಲ್ಲಿ ದಿಢೀರ್​ ಕುಸಿತದ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸುದ್ದಿ ಸದ್ದು ಮಾಡುತ್ತಿದೆ. ಏನದು?

 

Read Full Story
04:16 PM (IST) Jun 21

Entertainment News Live: Mahanati ವೇದಿಕೆ ಮೇಲೆಯೇ ಬಿಕ್ಕಿಬಿಕ್ಕಿ ಅತ್ತ ಪ್ರೇಮಾ - ನಟಿಯ ನೋಡಿ ವೀಕ್ಷಕರೂ ಕಣ್ಣೀರು- ಆಗಿದ್ದೇನು?

ಜೀ ಕನ್ನಡದಲ್ಲಿ ಮಹಾನಟಿ ರಿಯಾಲಿಟಿ ಷೋ ನಡೆಯುತ್ತಿದ್ದು, ಅದರಲ್ಲಿ ನಟಿ ಪ್ರೇಮಾ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಅಷ್ಟಕ್ಕೂ ಷೋನಲ್ಲಿ ಆಗಿದ್ದೇನು ನೋಡಿ!

 

Read Full Story
02:08 PM (IST) Jun 21

Entertainment News Live: ನಟಿ ವಾಣಿಶ್ರೀ ಜೊತೆ ಚೇಷ್ಟೆ ಮಾಡಿ ಎಎನ್ಆರ್ ಸಿನಿಮಾದ ಹಾಡು ಹಾಡಿದ ಚಿರಂಜೀವಿ - ಯಾಕೆ?

ಒಂದು ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಸೀನಿಯರ್ ನಟಿ ವಾಣಿಶ್ರೀಯವರ ಜೊತೆ ಚೇಷ್ಟೆ ಮಾಡ್ತಾ ಎಎನ್ಆರ್ ಸೂಪರ್ ಹಿಟ್ ಹಾಡು ಹಾಡಿದ್ರು. ಆ ಸಿನಿಮಾ ಇಂಡಸ್ಟ್ರಿ ಹಿಟ್ ಆಗಿತ್ತು. ಯಾವ ಸಿನಿಮಾ? ಯಾಕೆ ಹಾಡು ಹಾಡಿದ್ರು ಅಂತ ತಿಳ್ಕೊಳ್ಳೋಣ.

Read Full Story
02:05 PM (IST) Jun 21

Entertainment News Live: Aamir Khan; 3ನೆಯವಳ ಎಂಟ್ರಿ ಆಗ್ತಿದ್ದಂಗೇ ಮಾಜಿ ಪತ್ನಿಯರ ಬಗ್ಗೆ ಆಮೀರ್​ ಮಾತು- ಅಸಹ್ಯದ ಪರಮಾವಧಿ ಎಂದ ಫ್ಯಾನ್ಸ್​!

ಈ ಹಿಂದೆ ರೀನಾ ಮತ್ತು ಕಿರಣ್​ ಅವರಿಗೆ ಡಿವೋರ್ಸ್​ ಕೊಟ್ಟು ಈಗ ಗೌರಿ ಎಂಬಾಕೆಯನ್ನು ಮದ್ವೆಯಾಗಲು ಹೊರಟಿರೋ ಆಮೀರ್​ ಖಾನ್​, ಮಾಜಿ ಪತ್ನಿಯನ್ನು ಹಾಡಿ ಹೊಗಳಿ ಇನ್ನಿಲ್ಲದಂತೆ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಅವರು ಹೇಳಿದ್ದೇನು ಕೇಳಿ...

 

Read Full Story
01:06 PM (IST) Jun 21

Entertainment News Live: Bharjari Bachelors - ಡ್ರೋನ್​ಗೆ ಕಣ್ಣು ಹೊಡೆಯುವುದ ಕಲಿಸಿದ ರಚಿತಾ ರಾಮ್! ನಿಂತಲ್ಲೇ ನೀರಾದ ಪ್ರತಾಪ...

ಡ್ರೋನ್​ ಪ್ರತಾಪ್​ ಮತ್ತು ಗಗನಾ ಭರ್ಜರಿ ಬ್ಯಾಚುಲರ್ಸ್​ ರಿಯಾಲಿಟಿ ಷೋನಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ. ಇದೀಗ ಗುಳಿಕೆನ್ನೆ ಚೆಲುವೆ ರಚಿತಾ ರಾಮ್​ ಪ್ರತಾಪ್​ಗೆ ಕಣ್ಣುಹೊಡೆಯುವುದನ್ನು ಕಲಿಸಿಕೊಟ್ಟಿದ್ದಾರೆ.

 

Read Full Story
12:28 PM (IST) Jun 21

Entertainment News Live: ನಟ ವಿಕ್ಟರಿ ವೆಂಕಟೇಶ್‌ಗೆ ಮಗಳಾಗಿ, ಪ್ರೇಯಸಿಯಾಗಿ ನಟಿಸಿದ ಸ್ಟಾರ್ ಹೀರೋಯಿನ್ ಇವರೇ ಅಂತೆ!

ಚಿತ್ರರಂಗದಲ್ಲಿ ಕೆಲವೊಮ್ಮೆ ವಿಚಿತ್ರ ಸನ್ನಿವೇಶಗಳು ಎದುರಾಗುತ್ತವೆ. ತಂದೆ-ಮಗಳಾಗಿ ನಟಿಸಿದ ನಟ-ನಟಿಯರು ನಂತರ ಪ್ರೇಮಿಗಳಾಗಿ ನಟಿಸಿದ ಸಂದರ್ಭಗಳು ಇವೆ. ವೆಂಕಟೇಶ್‌ಗೆ ಮಗಳಾಗಿ ನಟಿಸಿ, ನಂತರ ಜೋಡಿಯಾಗಿ ನಟಿಸಿದ ನಟಿ ಯಾರು ಗೊತ್ತಾ?
Read Full Story
12:14 PM (IST) Jun 21

Entertainment News Live: ರಜನಿಕಾಂತ್ ಬೋಳು ತಲೆಗೆ ಕಾರಣವೇನು? ಕೊನೆಗೂ ಸೀಕ್ರೆಟ್ ಬಿಚ್ಚಿಟ್ಟ ಸೂಪರ್ ಸ್ಟಾರ್ ಆಪ್ತಮಿತ್ರ!

ರಜನಿಕಾಂತ್ ಸೂಪರ್ ಸ್ಟಾರ್ ಆಗಿದ್ದು ಹೇಗೆ? ಮೊದಲ ಅವಕಾಶ ಸಿಕ್ಕಿದ್ದು ಹೇಗೆ? ಸ್ಟೈಲಿಶ್ ರಜನಿ ತಲೆಬೋಳು ಆಗಿದ್ದೇಕೆ? ರಜನಿ ಆಪ್ತಮಿತ್ರ ಏನಂದ್ರು?

Read Full Story
11:56 AM (IST) Jun 21

Entertainment News Live: ಕಾರಣವಿಲ್ಲದೇ ಸಾಯುವ ಯೋಚನೆ ಬರ್ತಿದೆಯಾ? ಹಾಗಿದ್ರೆ ಈ ಶಾರ್ಟ್ ಮೂವಿ ನೋಡಿ!

Emotional Kannada Short Film: ನಗರದಲ್ಲಿ ವಾಸಿಸುವ ಮಧ್ಯಮ ವರ್ಗದ ಹುಡುಗಿ ಗೌರಿ. ಈ ಕಿರುಚಿತ್ರವು ಜೀವನದ ಪ್ರತಿ ಕ್ಷಣವನ್ನು ಆನಂದಿಸುವ ಮಹತ್ವವನ್ನು ಎತ್ತಿ ತೋರಿಸುತ್ತದೆ.

Read Full Story
11:29 AM (IST) Jun 21

Entertainment News Live: ಅರೆರೆ.. ನಟ ಅಜಯ್‌ ರಾವ್‌ಗೆ ಇದೇನಾಯ್ತು - ಬೋಳು ತಲೆ, ಅರ್ಧ ಗ್ಲಾಸ್‌ನಲ್ಲಿರೋ ಲುಕ್ ವೈರಲ್!

ಯುದ್ದಕಾಂಡ ಚಿತ್ರದ ಯಶಸ್ಸಿನ ನಂತರ ನಟ ಅಜಯ್‌ ರಾವ್‌ ಅವರು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬೋಳು ತಲೆಯ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Read Full Story
11:09 AM (IST) Jun 21

Entertainment News Live: ಲವರ್ ಬಾಯ್ ತರುಣ್-ಆರ್ತಿ ಪ್ರೇಮಕಥೆ ಸುಳ್ಳಾ? ತಾಯಿ ರೋಜಾ ರಮಣಿ ಬಿಚ್ಚಿಟ್ಟ ಸತ್ಯವೇನು?

ಲವರ್ ಬಾಯ್ ತರುಣ್, ಹೀರೋಯಿನ್ ಆರ್ತಿ ಅಗರ್ವಾಲ್ ಪ್ರೇಮಕಥೆ ಆಗಿನ ಕಾಲದಲ್ಲಿ ಸಂಚಲನ ಸೃಷ್ಟಿಸಿತ್ತು. ಆದರೆ ಈ ಕಥೆಯ ಇನ್ನೊಂದು ಮುಖವನ್ನು ತರುಣ್ ತಾಯಿ ರೋಜಾ ರಮಣಿ ಬಿಚ್ಚಿಟ್ಟಿದ್ದಾರೆ.

 

Read Full Story
10:57 AM (IST) Jun 21

Entertainment News Live: Sitaare Zameen Par Movie ಯಶಸ್ಸಿನ ಖುಷಿಯಲ್ಲಿರುವಾಗ್ಲೇ ಮತ್ತೊಂದು ವಿವಾದ; ಬೇಸರಗೊಂಡ‌ ನಟ ಆಮಿರ್‌ ಖಾನ್

‘ಸಿತಾರೆ ಜಮೀನ್ ಪರ್’ ರಿಮೇಕ್ ಬಗ್ಗೆ ಟ್ರೋಲ್ ಮಾಡಿದವರಿಗೆ ಆಮಿರ್ ಖಾನ್ ಖಡಕ್ ಉತ್ತರ ಕೊಟ್ಟಿದ್ದಾರೆ. ರಿಮೇಕ್ ಮಾಡೋದು ತಪ್ಪಾ ಅಂತ ಪ್ರಶ್ನಿಸಿದ್ದಾರೆ. ಯಾಕೆ ಭಾವುಕರಾದ್ರು ಅಂತ ತಿಳ್ಕೊಳ್ಳಿ.
Read Full Story
10:50 AM (IST) Jun 21

Entertainment News Live: ಅಣ್ಣಾವ್ರ ಸಿನಿಮಾ ಶೂಟಿಂಗ್ ನಡೆದ ಜಾಗದಲ್ಲೇ ರಜನಿಕಾಂತ್ ಚಿತ್ರದ ಶೂಟಿಂಗ್‌ - ಮೈಸೂರಿನಲ್ಲಿ ತಲೈವಾ

ಮೈಸೂರಿನಲ್ಲಿ ಹುಲ್ಲೇನಹಳ್ಳಿ ಎಂಬಲ್ಲಿ ಜೈಲರ್‌ 2 ಶೂಟಿಂಗ್ ಬಿರುಸಿನಿಂದ ಆರಂಭವಾಗಿದೆ. ಮೂರು ದಿನಗಳ ಕಾಲ ಇಲ್ಲಿ ಚಿತ್ರೀಕರಣ ನಡೆಯಲಿದ್ದು, ರಜನಿಕಾಂತ್‌ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

Read Full Story
10:28 AM (IST) Jun 21

Entertainment News Live: ದಿ ರೈಸ್‌ ಆಫ್‌ ಅಶೋಕದಲ್ಲಿ ನನ್ನ 3 ವರ್ಷಗಳ ಶ್ರಮ ಇದೆ - ನೀನಾಸಂ ಸತೀಶ್‌

ಹಳ್ಳಿಯಲ್ಲಿ ಸಿನಿಮಾ ಕನಸು ಕಾಣುತ್ತ ಬೆಳೆದ ನಾನು ಒನ್‌ ಫೈನ್‌ ಡೇ ಸಿನಿಮಾ ಮಾಡಬೇಕು ಎಂಬ ಕನಸಿನಲ್ಲಿ ಗಾಂಧೀನಗರಕ್ಕೆ ಬಂದೆ. ಸವಾಲುಗಳ ಸರಮಾಲೆಗಳ ನಡುವೆಯೇ ಬೆಳೆದೆ ಎಂದರು ನೀನಾಸಂ ಸತೀಶ್.

Read Full Story
10:07 AM (IST) Jun 21

Entertainment News Live: 120 ಕೋಟಿ ಬಜೆಟ್‌ ಕುಬೇರನ ಜೇಬಿಗೆ ಕನ್ನಡಿಗರು ನೀಡಿದ್ದು ಎಷ್ಟು ಕೋಟಿ?

Kubera Box Office Collection:  ಧನುಷ್, ರಶ್ಮಿಕಾ ಮಂದಣ್ಣ, ನಾಗಾರ್ಜುನ ಅಭಿನಯದ 'ಕುಬೇರ' ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಹೇಗಿದೆ ಅಂತ ನೋಡೋಣ.

Read Full Story
07:29 AM (IST) Jun 21

Entertainment News Live: ನಟ ಕಮಲ್‌ ಹಾಸನ್‌ ನಟನೆಯ Thug Life ಸಿನಿಮಾ ಟಿಟಿಯಲ್ಲಿ ರಿಲೀಸ್‌ ಆಗೋದು ಯಾವಾಗ?

Thug Life' ಚಿತ್ರ ಶೀಘ್ರದಲ್ಲೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎಂಟು ವಾರಗಳ ನಂತರ ಒಟಿಟಿಯಲ್ಲಿ ಬಿಡುಗಡೆಯಾಗುವುದು ವಾಡಿಕೆ. ಈ ಚಿತ್ರವೂ ಹಾಗೆಯೇ ಬಿಡುಗಡೆಯಾಗಲಿದೆ ಎಂದು ಕಮಲ್ ಹಾಸನ್ ಘೋಷಿಸಿದ್ದರು.