Kannada

ಗ್ರೀನ್‌ ಎಗ್‌ರೈಸ್ ರುಚಿಯ ಹಿಂದಿನ ಸೀಕ್ರೆಟ್ ಇಲ್ಲಿದೆ

Kannada

Green ಮಸಾಲೆಗೆ ಬೇಕಾಗುವ ಸಾಮಾಗ್ರಿಗಳು

ಈ ಮಸಾಲೆ ಮಾಡಿಕೊಳ್ಳಲು ಕೋತಂಬರಿ, ಹಸಿಶುಂಠಿ, ಬೆಳ್ಳುಳ್ಳಿ, ಪುದಿನಾ ಮತ್ತು ಹಸಿಮೆಣಸಿನಕಾಯಿ ಬೇಕಾಗುತ್ತದೆ

Image credits: AI Meta
Kannada

ಗ್ರೀನ್ ಮಸಾಲೆ ಮಾಡುವ ವಿಧಾನ

ನಿಮಗೆ ಬೇಕಾದ ಪ್ರಮಾಣದಲ್ಲಿ ಎಲ್ಲವನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ಈ ವೇಳೆ ಯಾವುದೇ ಕಾರಣಕ್ಕೂ ನೀರು ಸೇರಿಸಬೇಡಿ.

Image credits: AI Meta
Kannada

ಅಡುಗೆ ಕೆಲಸ ಸುಲಭ ಮಾಡುವ ಸಾಮಾಗ್ರಿಗಳು

ಈ ಸುದ್ದಿ ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

Image credits: AI meta
Kannada

ನೆನಪಿರಲಿ

ಮಸಾಲೆ ರುಬ್ಬುವಾಗ ನೀರು ಸೇರಿಸೋದರಿಂದ ಎಗ್‌ರೈಸ್‌ನ ಅಸಲಿ ರುಚಿ ಕೆಡುತ್ತದೆ. ತುಂಬಾ ಡ್ರೈ ಅನ್ನಿಸಿದ್ರೆ ಉಪ್ಪು ಸೇರಿಸಿ ರುಬ್ಬಿ.

Image credits: AI Meta
Kannada

ಎಗ್‌ರೈಸ್ ಮಾಡುವಾಗಲೂ ನೆನಪಿರಲಿ

ಎಗ್‌ರೈಸ್ ಮಾಡುವಾಗಲೂ ಯಾವುದೇ ಕಾರಣಕ್ಕೂ ನೀರು ಸೇರಿಸಬೇಡಿ. ನೀರಿನ ಬದಲಾಗಿ ನಿಮ್ಮಿಷ್ಟದ ಸಾಸ್ ಸೇರಿಸಿ. ಹಾಗೆಯೇ ಟೊಮೆಟೋ, ಲೆಮನ್ ಜ್ಯೂಸ್ ಹಾಕಬಹುದು.

Image credits: AI Meta
Kannada

ಗುರು ದೃಷ್ಟಿಯಿಂದ 3 ರಾಶಿಗಳಿಗೆ ಕೋಟ್ಯಾಧಿಪತಿ ಯೋಗ!

ಈ ಸುದ್ದಿ ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

Image credits: stockPhoto
Kannada

ಈ ಮಸಾಲೆ ಬೇಕಿದ್ರೆ ವಾರಗಟ್ಟಲೇ ಸ್ಟೋರ್ ಮಾಡಿಟ್ಟುಕೊಳ್ಳಬಹುದು.

ಬೇಕೆನಿಸಿದಾಗ ದಿಢೀರ್ ಅಂತ ಗ್ರೀನ್ ಎಗ್‌ರೈಸ್ ತಯಾರಿಸಬಹುದು. ಹುಳಿಗೆ ಟೊಮೆಟೋಗಿಂತ ನಿಂಬೆಹಣ್ಣು ಬಳಸೋದು ಉತ್ತಮ.

Image credits: AI Meta
Kannada

ಹೋಟೆಲ್ ಸ್ಟೈಲ್

ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿದ್ರೆ ಹೋಟೆಲ್ ಸ್ಟೈಲ್ ಎಗ್‌ರೈಸ್ ಸವಿಯಲು ಸಿದ್ಧವಾಗುತ್ತದೆ.

Image credits: AI Meta
Kannada

ಕೆಎಸ್‌ಟಿಡಿಸಿಯಿಂದ ಬನ್ನೇರುಘಟ್ಟ-ಮುತ್ಯಾಲಮಡು ಪ್ರವಾಸ

ಈ ಸುದ್ದಿ ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

Image credits: KSTDC

ಬೇಸಿಗೆಯಲ್ಲಿ ಮೊಸರು ಹುಳಿಯಾಗಬಾರದೇ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ

ಚಪಾತಿ ಮೃದುವಾಗಿ, ಪೇಪರ್‌ನಂತೆ ಹರಿಯಬೇಕಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ಬೆಂಗಳೂರಲ್ಲಿ ಬೆಸ್ಟ್ ಬಿರಿಯಾನಿ ತಿನ್ನಬೇಕು ಅಂದ್ರೆ ಈ ಸ್ಪಾಟ್ ಮಿಸ್ ಮಾಡ್ಬೇಡಿ

ಲಿವರ್ ಆರೋಗ್ಯ ಕಾಪಾಡಲು ಈ 7 ಆಹಾರಗಳು ಬೆಸ್ಟ್