ತರಕಾರಿಯನ್ನು ಸುಲಭವಾಗಿ ಕತ್ತರಿಸಲು Vegetable and Fruit Manual Chopper ಬಳಸಿ. ಇದರಲ್ಲಿ ತರಕಾರಿ ಜೊತೆ ಹಣ್ಣು ಕತ್ತರಿಸಬಹುದು. ಇದು ನಿಮಗೆ 100 ರಿಂದ 150 ರೂ.ಯಲ್ಲಿ ಸಿಗುತ್ತದೆ.
Image credits: Meesho
Kannada
ಜ್ಯೂಸ್ ಗ್ರೈಂಡರ್ - Trendy Juicer Mixer Grinder
ಬೇಸಿಗೆಯಾಗಿರೋದರಿಂದ ಜ್ಯೂಸ್ ಮಾಡೋದು ಸಹಜ. ಇದಕ್ಕಾಗಿ meeshoದಿಂದ 99 ರೂ.ಬೆಲೆ ಜ್ಯೂಸ್ ಗ್ರೈಂಡರ್ ಆರ್ಡರ್ ಮಾಡ್ಕೊಳ್ಳಿ.
Image credits: Meesho
Kannada
Food Strainer
ಅಕ್ಕಿ ತೊಳೆದ ನೀರನ್ನು ಜಾಲಾಡಲು ಫುಡ್ ಸ್ಟ್ರೇನರ್ ಬೇಕಾಗುತ್ತದೆ. ಇದು ಅಕ್ಕಿ ನಷ್ಟವಾಗೋದನ್ನು ನಡೆಯುತ್ತದೆ. ಇದು ನಿಮಗೆ ಆನ್‌ಲೈನ್‌ನಲ್ಲಿ 100 ರೂ.ಯಲ್ಲಿ ಸಿಗುತ್ತದೆ.
Image credits: Meesho
Kannada
ಬೇಕಿಂಗ್ ಟ್ರೇಸ್
ನೀವು ಮನೆಯಲ್ಲಿ ಬೇಕರಿ ಫುಡ್ ತಯಾರಿಸುತ್ತಿದ್ರೆ Baking Trays ಬೇಕಾಗುತ್ತದೆ. ಇದು ಸಹ ನಿಮಗೆ meeshoದಲ್ಲಿ 100 ರಿಂದ 150 ರೂ.ಯೊಳಗೆ ಸಿಗುತ್ತದೆ.
Image credits: Meesho
Kannada
ಮಸಾಲೆ ಡಬ್ಬ
ವಿವಿಧ ಮಸಾಲೆಗಳು ಒಂದೇ ಡಬ್ಬದಲ್ಲಿ ಸಿಕ್ಕರೆ ಸಮಯ ಉಳಿತಾಯವಾಗುತ್ತದೆ. 150 ರೂ.ಯೊಳಗೆ ಸಿಗುವ ಮಸಾಲೆಡಬ್ಬ ಖರೀದಿಸಿ.