Kannada

ಮನೇಲಿ ಹಾಕೋಕೆ ಬೆಸ್ಟ್ ಕುರ್ತಿ ಡಿಸೈನ್ಸ್, 200 ರೂ. ಒಳಗೆ ಖರೀದಿಸಿ

ಬೇಸಿಗೆಯಲ್ಲಿ ಮನೆಯಲ್ಲಿ ಧರಿಸಲು ಆರಾಮದಾಯಕ ಹಾಗೂ ಸ್ಟೈಲಿಶ್ ಆಗಿರುವ ಕಾಟನ್ ಕುರ್ತಿಗಳಿಗಿಂತ ಉತ್ತಮ ಆಯ್ಕೆ ಬೇರೊಂದಿಲ್ಲ. ಇಲ್ಲಿ 200 ರೂಪಾಯಿಗಿಂತ ಕಡಿಮೆ ಬೆಲೆಯ ಕೆಲವು ಡಿಸೈನ್‌ಗಳಿವೆ.
Kannada

ಪಿಂಕ್ ಸ್ಟ್ರೈಟ್ ಕಟ್ ಕಾಟನ್ ಕುರ್ತಿ

ಮನೆಯಲ್ಲಿ ಧರಿಸಲು ಪಿಂಕ್ ಬಣ್ಣದ ಕುರ್ತಿ ಪರ್ಫೆಕ್ಟ್ ಆಯ್ಕೆ. ಕೂಲ್ ಲುಕ್ ನೀಡುವ ಈ ಕುರ್ತಿಯನ್ನು ನೀವು ಮೀಶೋದಲ್ಲಿ ಖರೀದಿಸಬಹುದು. 200 ರೂಪಾಯಿ ಒಳಗೆ ಈ ಡಿಸೈನ್ ನಿಮಗೆ ಸಿಗುತ್ತದೆ.
Image credits: meesho.com
Kannada

ವಿ-ನೆಕ್ ನೀಲಿ ಕುರ್ತಿ

ದಿನನಿತ್ಯದ ಬಳಕೆಗೆ ಈ ನೀಲಿ ಬಣ್ಣದ ಕಾಟನ್ ಕುರ್ತಿ ಕೂಡಾ ಬೆಸ್ಟ್. ಮನೆ ಅಥವಾ ಆಫೀಸ್, ಎರಡೂ ಕಡೆ ಇದನ್ನು ಧರಿಸಿ ಕಂಫರ್ಟಬಲ್ ಲುಕ್ ಪಡೆಯಬಹುದು.
Image credits: meesho.com
Kannada

ಬಾಗಿಲು ಮುಚ್ಚಿದ ವಿರಾಟ್ ಕೊಹ್ಲಿ ಪಾಲುದಾರಿಕೆಯ 'one8 Commune' ರೆಸ್ಟೋರೆಂಟ್

ಈ ಸುದ್ದಿ ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

Image credits: Social Media
Kannada

ಹಸಿರು ಸ್ಲೀವ್‌ಲೆಸ್ ಶಾರ್ಟ್ ಕುರ್ತಿ

Printed ಹಸಿರು ಬಣ್ಣದ ಕುರ್ತಿ ತುಂಬಾ ಮುದ್ದಾಗಿದೆ. ಈ ಸ್ಲೀವ್‌ಲೆಸ್ ಕುರ್ತಿಯನ್ನು ನೀವು ಪಲಾಝೋ/ಜೀನ್ಸ್ ಜೊತೆ ಹಾಕಿಕೊಳ್ಳಬಹುದು. ಔಟಿಂಗ್ ಅಥವಾ ದಿನನಿತ್ಯದ ಬಳಕೆಗೆ ಇದು ಪರ್ಫೆಕ್ಟ್ ಡಿಸೈನ್.

Image credits: instagram
Kannada

ಬೇಸಿಗೆಗೆ ಲೈಟ್ ಕ್ರೀಮ್ ಕುರ್ತಾ

ಕ್ರೀಮ್ ಬಣ್ಣದ ಫ್ರಂಟ್ ಕಟ್ ಕುರ್ತಾ ಕೂಡಾ ಬೇಸಿಗೆಗೆ ಪರ್ಫೆಕ್ಟ್ ಉಡುಗೆ. ಹಾಫ್ ಸ್ಲೀವ್ಸ್ ಇರುವ ಈ ಕುರ್ತಾದ ಶೋಲ್ಡರ್ ಮೇಲೆ ಥ್ರೆಡ್ ವರ್ಕ್ ಮಾಡಲಾಗಿದೆ. ಈ ರೀತಿಯ ಕುರ್ತಾಗಳು ನಿಮಗೆ 200 ರೂಪಾಯಿ ಒಳಗೆ ಸಿಗುತ್ತವೆ.
Image credits: meesho.com
Kannada

ಹುಬ್ಬಳ್ಳಿ To ಬೆಂಗಳೂರು ಪ್ರಯಾಣ ಅವಧಿ ಕಡಿತ, 2 ಗಂಟೆ ಸಾಕು

ಈ ಸುದ್ದಿ ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

Image credits: Social Media
Kannada

ಬ್ಲ್ಯಾಕ್ ಕುರ್ತಾ

ಎ-ಲೈನ್ ಇರುವ ಈ ಕಪ್ಪು ಕುರ್ತಾ ಪ್ರೊಫೆಷನಲ್ ಹುಡುಗಿಯರಿಗೆ ಪರ್ಫೆಕ್ಟ್. ಆಫೀಸ್‌ಗೆ ಹೋಗುವ ಹುಡುಗಿಯರು ಇದನ್ನು ಧರಿಸಿದಾಗ ಅವರ ಅಂದ ಮತ್ತಷ್ಟು ಹೆಚ್ಚಾಗುತ್ತದೆ.
Image credits: meesho.com
Kannada

ಬ್ಲೂ ಪ್ರಿಂಟ್ ಶಾರ್ಟ್ ಕುರ್ತಿ

ಬ್ಲೂ ಪ್ರಿಂಟ್ ಇರುವ ಈ ಶಾರ್ಟ್ ಕುರ್ತಿ ಜೀನ್ಸ್ ಅಥವಾ ಪಲಾಝೋ ಮೇಲೆ ಧರಿಸಲು ಪರ್ಫೆಕ್ಟ್ ಆಗಿದೆ. ಈ ರೀತಿಯ ಕುರ್ತಿಯನ್ನು ನೀವು 150-200 ರೂಪಾಯಿ ಒಳಗೆ ಖರೀದಿಸಬಹುದು.
Image credits: instagram
Kannada

ತತ್ಕಾಲ್ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ದುಡ್ಡು ವಾಪಸ್ ಸಿಗುತ್ತಾ?

 ಈ ಸುದ್ದಿ ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

Image credits: Social Media

ದಪ್ಪ ಮುಖಕ್ಕೆ ಬ್ಯಾಲೆನ್ಸ್ಡ್ ಲುಕ್ ನೀಡುತ್ತೆ ಈ 6 ಗೋಲ್ಡ್ ಚೈನ್ ಓಲೆಗಳು!

ನಿಶ್ಚಿತಾರ್ಥದಲ್ಲಿ ಕ್ಲಾಸಿಕ್ ಆಗಿ ಕಾಣಬೇಕಾ? ಈ ಕಾಟನ್ ಲೆಹೆಂಗಾ ಡಿಸೈನ್ಸ್ ಟ್ರೈ ಮಾಡಿ

Purple Bangles: ಕೈಗಳ ಅಂದ ಹೆಚ್ಚಿಸುವ 6 ಬಗೆಯ ಪರ್ಪಲ್ ಗ್ಲಾಸ್ ಬಳೆ ಸೆಟ್‌ಗಳು!

ತೆಳ್ಳಗಿನ ವಧುವಿಗೆ ಗ್ಲಾಮರಸ್ ಲುಕ್: ಇಲ್ಲಿದೆ 6 ಬಗೆಯ ಸೀರೆ ಡಿಸೈನ್!