ದೊಡ್ಡಣ್ಣನ ಸೂಪರ್ ಪವರ್ ಸಂಚು: ಡಾಲರ್ ಅಸ್ತ್ರ, 70 ದೇಶಗಳು.. ಅಮೆರಿಕದ 750 ಸೇನಾನೆಲೆಗಳು!

ದೊಡ್ಡಣ್ಣನ ಸೂಪರ್ ಪವರ್ ಸಂಚು: ಡಾಲರ್ ಅಸ್ತ್ರ, 70 ದೇಶಗಳು.. ಅಮೆರಿಕದ 750 ಸೇನಾನೆಲೆಗಳು!

Published : Apr 01, 2026, 04:44 PM IST

ಅಮೆರಿಕ ಅದೇ ರೀತಿ ಆಧುನಿಕ ವಸಾಹತುಶಾಹಿ ಆಗೋದಕ್ಕೆ ಹೊರಟಿದೆ. ಪ್ರಸ್ತುತ ಇರಾನ್ ಜೊತೆ ಯುದ್ಧದಲ್ಲಿ ತೊಡಗಿರೋ ಅಮೆರಿಕ ಗಲ್ಫ್ ರಾಷ್ಟ್ರಗಳಲ್ಲಿರೋ ತನ್ನ ಸೇನಾನೆಲೆಗಳ ಮೂಲಕ ದಾಳಿ ಮಾಡ್ತಾ ಇದೆ.

ಆಗ ಬ್ರಿಟಿಷರು.. ಈಗ ಅಮೆರಿಕನ್ನರು.. ಸೂರ್ಯ ಮುಳುಗದ ನವ ಸಾಮ್ರಾಜ್ಯ..!,, ವಿದೇಶಗಳಲ್ಲಿ 750 ಸೇನಾನೆಲೆ.. ಸಹಾಯದ ನೆಪದಲ್ಲಿ ದೊಡ್ಡಣ್ಣನ ಬಲೆ..!,,  195 ದೇಶಗಳ ಮೇಲೆ 360 ಡಿಗ್ರಿ ಕಣ್ಗಾವಲು.. ವಿಶ್ವವೇ ಅಮೆರಿಕ ಅಡಿಯಾಳು..? ಪಾಲಿಟಿಕ್ಸ್ ಪ್ರಭಾವ.. ಮಿಲಿಟರಿ ಹಸ್ತಕ್ಷೇಪ.. USA ಹೆಣೆದಿರೋ ವಸಾಹತು ವ್ಯೂಹ..! ಒಂದೊಮ್ಮೆ  ಬ್ರಿಟಿಷರು ಇಡೀ ಪ್ರಪಂಚದ ಬಹತೇಕ ದೇಶಗಳನ್ನ ಆಳ್ತಾ, ತಮ್ಮದು ಸೂರ್ಯ ಮುಳುಗದ ಸಾಮ್ರಾಜ್ಯ ಅಂತ ಮೆರೀತಾ ಇದ್ರು.

ಇದೀಗ ಅಮೆರಿಕ ಅದೇ ರೀತಿ ಆಧುನಿಕ ವಸಾಹತುಶಾಹಿ ಆಗೋದಕ್ಕೆ ಹೊರಟಿದೆ. ಪ್ರಸ್ತುತ ಇರಾನ್ ಜೊತೆ ಯುದ್ಧದಲ್ಲಿ ತೊಡಗಿರೋ ಅಮೆರಿಕ ಗಲ್ಫ್ ರಾಷ್ಟ್ರಗಳಲ್ಲಿರೋ ತನ್ನ ಸೇನಾನೆಲೆಗಳ ಮೂಲಕ ದಾಳಿ ಮಾಡ್ತಾ ಇದೆ. ಇದೇ ರೀತಿ ವಿಶ್ವದ ಬಹುತೇಕ ದೇಶಗಳಲ್ಲಿ ಅಮೆರಿಕದ 750 ಸೇನಾನೆಲೆಗಳು ಇದ್ದು, ಅಮೆರಿಕ ಅಕ್ಷರಶಃ ಜಗತ್ತನ್ನ  ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡಿದೆ. ಅಮೆರಿಕದ ಈ ವಸಾಹತುಶಾಹಿ ವ್ಯೂಹದ ಕುರಿತ ರೋಚಕ ಸ್ಟೋರಿ ಇಲ್ಲಿದೆ. ದೊಡ್ಡಣ್ಣನ ಈ ವಸಾಹತು ವ್ಯೂಹದಲ್ಲಿ ಈ ತನಕ ಭಾರತ ಮಾತ್ರ ಸಿಲುಕಿಲ್ಲ.

ಈ ಹಿಂದೆ ಅಫ್ಘಾನಿಸ್ತಾನ್ ಮೇಲೆ ಯುದ್ಧ ಮಾಡಲಿಕ್ಕೆ ಪಾಕಿಸ್ತಾನವನ್ನ ಅಮೆರಿಕ ಬಳಸಿಕೊಂಡಿತ್ತು. ಪಾಕ್, ಅಪ್ಘನ್​ಗಳಲ್ಲೂ ಅಮೆರಿಕಾ ಸೇನಾ ನೆಲೆಗಳು ಸ್ಥಾಪನೆಗೊಂಡಿದ್ವು. ಅಮೆರಿಕದ ಈ ವಸಾಹತು ವ್ಯೂಹಕ್ಕೆ ಸಿಲುಕದ ಕೆಲವೇ  ದೇಶಗಳಲ್ಲಿ ನಮ್ಮ ಭಾರತ ಕೂಡ ಇರೋದು ವಿಶೇಷ. ಬ್ರಿಟಿಷರು ಯುದ್ಧ ಮಾಡಿ ಬೇರೆ ಬೇರೆ ದೇಶಗಳಲ್ಲಿ ವಸಾಹತು ಸ್ಥಾಪನೆ ಮಾಡ್ತಾ ಬಂದ್ರು. ಆಧ್ರೆ ಅಮೆರಿಕ  ಇಡೀ ವಿಶ್ವವನ್ನ ತನ್ನ ತಾಂತ್ರಿಕ ಮತ್ತು ಸೇನಾ ಬಲದಿಂದ  ಹತೋಟಿಯಲ್ಲಿ ಇಟ್ಟುಕೊಳ್ತಾ ಬಂದಿದೆ. ಆ ಮೂಲಕ   ಅಘೋಷಿತ ಸಾಮ್ರಾಜ್ಯ ಕಟ್ಟಿ ಹೊಸ ಕಾಲದ ವಸಾಹತುಶಾಹಿ ಅನ್ನಿಸಿಕೊಂಡಿದೆ.

20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
20:37ಬೆಂಕಿ ಹಚ್ಚಿದವರೇ.. ಆರಿಸೋಕೆ ಬರ್ತಾರೆ.. ಅಮೆರಿಕದ ಅಸಲಿ ಮುಖ! ಯುದ್ಧ ಬೂದಿಯಲ್ಲಿ ಚಿನ್ನ ಹುಡುಕುವ ತಂತ್ರ
22:5750 ದಿನಗಳಾದರೂ ನಡೆದಿಲ್ಲ ಅಲಿ ಖಮೇನಿ ಅಂತ್ಯಸಂಸ್ಕಾರ: ಶೋಕಾಚರಣೆ ಮುಗಿದರೂ ದಫನ್ ಮಾಡಿಲ್ಲ‌ವೇಕೆ?
26:11ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ
46:03ಅಮೆರಿಕ ಅತ್ಯಾಧುನಿಕ ಯುದ್ಧ ವಿಮಾನಗಳೇ ಉಡೀಸ್; ಇರಾನ್ ಹೊಡೆತಕ್ಕೆ ಪತರಗುಟ್ಟಿದ ವಿಶ್ವದ ದೊಡ್ಡಣ್ಣ
20:26ಯಾರು Next? ಐಲು ದೊರೆಯ ಹುಚ್ಚಾಟಕ್ಕೆ ಕಳಚಿತಾ ದೊಡ್ಡಣ್ಣನ ಪಟ್ಟ? ಟ್ರಂಪ್ ಪ್ಲ್ಯಾನ್ ಉಲ್ಟಾಪಲ್ಟಾ!
20:007 ವರ್ಷದ ಹಗೆತನದ ಕತೆ, ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಂತ್ಯವೇ ಅಮೆರಿಕದ ಅಂತಿಮ ಗುರಿ
46:01ಇರಾನ್-ಅಮೆರಿಕ ಶತ್ರುಗಳು ಅಲ್ಲ, ಯುರೋಪ್ ಅಥವಾ ನೆರೆಹೊರೆ ರಾಷ್ಟ್ರಗಳ ಮೇಲೆ ದ್ವೇಷವಿಲ್ಲ: ಇರಾನ್ ಅಧ್ಯಕ್ಷ ಪತ್ರ
48:51ಯುದ್ಧ ನಿಲ್ಲಿಸೋಕೆ ಕಾರಣ ಹುಡುಕ್ತಿದ್ದಾರಾ ಡೊನಾಲ್ಡ್ ಟ್ರಂಪ್? ಮಧ್ಯಪ್ರಾಚ್ಯ ಸಂಘರ್ಷ ಸದ್ಯಕ್ಕೆ ಮುಗಿಯೋದಿಲ್ವಾ?
Read more