ಗಲ್ಫ್ ಸ್ವರ್ಗಕ್ಕೆ ಯುದ್ಧದ ಶಾಪ: ತೈಲ ಸಾಮ್ರಾಜ್ಯದ ಅಂತ್ಯ? ಸ್ಮಶಾನವಾಗ್ತಿವೆ ಐಷಾರಾಮಿ ನಗರಗಳು

ಗಲ್ಫ್ ಸ್ವರ್ಗಕ್ಕೆ ಯುದ್ಧದ ಶಾಪ: ತೈಲ ಸಾಮ್ರಾಜ್ಯದ ಅಂತ್ಯ? ಸ್ಮಶಾನವಾಗ್ತಿವೆ ಐಷಾರಾಮಿ ನಗರಗಳು

Published : Mar 23, 2026, 11:54 AM IST
ಇರಾನ್-ಇಸ್ರೇಲ್ ಯುದ್ಧವು ಗಲ್ಫ್ ರಾಷ್ಟ್ರಗಳ ಮೇಲೆ ತೀವ್ರ ಆರ್ಥಿಕ ಪರಿಣಾಮ ಬೀರುತ್ತಿದೆ, ಇದರಿಂದ ಸೌದಿ ಮತ್ತು ಯುಎಇಯಂತಹ ದೇಶಗಳ ಆರ್ಥಿಕತೆ ಸುನಾಮಿಗೆ ಸಿಲುಕಿದೆ. ಈ ಸಂಘರ್ಷವು ತೈಲ ಸಾಮ್ರಾಜ್ಯದ ಬೆನ್ನೆಲುಬನ್ನೇ ಮುರಿಯುತ್ತಿದ್ದು, ದಶಕಗಳ ಹಿಂದಿನ ಭೀಕರ ಇತಿಹಾಸ ಮರುಕಳಿಸುವ ಆತಂಕವನ್ನು ಸೃಷ್ಟಿಸಿದೆ.

ಗಲ್ಫ್ ಸಾಮ್ರಾಜ್ಯಕ್ಕೆ ಆರ್ಥಿಕ ಸುನಾಮಿ.. ತೈಲ ಬಾವಿಗಳಲ್ಲಿ ನಡುಕ.! ಮರಳುಗಾಡಿನ ಸ್ವರ್ಗಕ್ಕೆ ಯುದ್ಧದ ಕಂಟಕ.. ಪಾತಾಳ ದಿಕ್ಕಿಗೆ ಜಿಡಿಪಿ..! ಸ್ಮಶಾನವಾಗ್ತಿವೆ ಐಷಾರಾಮಿ ನಗರಗಳು ನಿತ್ಯ ಎಷ್ಟು ಕೋಟಿ ಭಸ್ಮ..? ಇರಾನ್ Vs ಇಸ್ರೇಲ್.. ತಮ್ಮದಲ್ಲದ ತಪ್ಪಿಗೆ ಅರಬ್ಬರಿಗೆ ಶಿಕ್ಷೆ..! ಇದೇ ಇವತ್ತಿನ ವಿಶೇಷ  ಕೊಲ್ಲಿ ಆಸ್ತಿಗೆ ಯುದ್ಧ ಕೊಳ್ಳಿ

46:03ಅಮೆರಿಕ ಅತ್ಯಾಧುನಿಕ ಯುದ್ಧ ವಿಮಾನಗಳೇ ಉಡೀಸ್; ಇರಾನ್ ಹೊಡೆತಕ್ಕೆ ಪತರಗುಟ್ಟಿದ ವಿಶ್ವದ ದೊಡ್ಡಣ್ಣ
20:26ಯಾರು Next? ಐಲು ದೊರೆಯ ಹುಚ್ಚಾಟಕ್ಕೆ ಕಳಚಿತಾ ದೊಡ್ಡಣ್ಣನ ಪಟ್ಟ? ಟ್ರಂಪ್ ಪ್ಲ್ಯಾನ್ ಉಲ್ಟಾಪಲ್ಟಾ!
20:007 ವರ್ಷದ ಹಗೆತನದ ಕತೆ, ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಂತ್ಯವೇ ಅಮೆರಿಕದ ಅಂತಿಮ ಗುರಿ
46:01ಇರಾನ್-ಅಮೆರಿಕ ಶತ್ರುಗಳು ಅಲ್ಲ, ಯುರೋಪ್ ಅಥವಾ ನೆರೆಹೊರೆ ರಾಷ್ಟ್ರಗಳ ಮೇಲೆ ದ್ವೇಷವಿಲ್ಲ: ಇರಾನ್ ಅಧ್ಯಕ್ಷ ಪತ್ರ
48:51ಯುದ್ಧ ನಿಲ್ಲಿಸೋಕೆ ಕಾರಣ ಹುಡುಕ್ತಿದ್ದಾರಾ ಡೊನಾಲ್ಡ್ ಟ್ರಂಪ್? ಮಧ್ಯಪ್ರಾಚ್ಯ ಸಂಘರ್ಷ ಸದ್ಯಕ್ಕೆ ಮುಗಿಯೋದಿಲ್ವಾ?
52:21ಮುಗಿಯಲ್ವಾ ಗಲ್ಫ್ ಯುದ್ಧ? ಕೈಜೋಡಿಸದ ಮಿತ್ರರು, ಗೊಂದಲದಲ್ಲಿ ಟ್ರಂಪ್! ತೈಲಬೆಲೆಯೇರಿಕೆ, ಮಾರುಕಟ್ಟೆಯಲ್ಲಿ ಕಂಪನ!
21:07ಇರಾನಿಗೆ ಸಹಾಯ ಮಾಡಿತಾ ಟ್ರಂಪ್ ಸಸ್ಪೆನ್ಸ್ ಗೇಮ್? ದೊಡ್ಡಣ್ಣ ಕೈಬಿಟ್ಟರೆ ಏನು ಮಾಡಲಿದೆ ನೆತನ್ಯಾಹು ಪಡೆ?
46:25ಯುದ್ಧ ನಿಲ್ಲಿಸೋ ಒತ್ತಡದಲ್ಲಿ ಅಮೆರಿಕ; ಇರಾನ್ ಯುದ್ಧದಿಂದ ದೊಡ್ಡಣ್ಣನಿಗೆ 35 ಬಿಲಿಯನ್ ಹೊರೆ
20:35Suvarna Focus: ಅಮೆರಿಕದಲ್ಲಿ 'ನೋ ಕಿಂಗ್ಸ್' ಆರ್ಭಟ, ಟ್ರಂಪ್‌ ಯುದ್ಧದಾಹದ ವಿರುದ್ಧ 90 ಲಕ್ಷ ಜನರ ಮಹಾ ಸಮರ
45:47ಭೂ ದಾಳಿಯ ಡ್ರಾಮಾ ಮಾಡ್ತಿದಾರಾ ಅಮೆರಿಕಾ ಅಧ್ಯಕ್ಷ? ಇರಾನ್‌ ಯುದ್ಧದಲ್ಲಿ ಉತ್ತರಕುಮಾರನಾದ ಅಮೆರಿಕ ಸೇನೆ
Read more