ಕಪ್ಪು ಚಿನ್ನದ ರಕ್ತ ಚರಿತ್ರೆ!  ಮಧ್ಯಪ್ರಾಚ್ಯದ ಮರಳಿನಡಿ ಸೇರಿದ್ದು ಹೇಗೆ ಜಗತ್ತನ್ನೇ ಆಳುವ ಮಹಾಶಕ್ತಿ

ಕಪ್ಪು ಚಿನ್ನದ ರಕ್ತ ಚರಿತ್ರೆ! ಮಧ್ಯಪ್ರಾಚ್ಯದ ಮರಳಿನಡಿ ಸೇರಿದ್ದು ಹೇಗೆ ಜಗತ್ತನ್ನೇ ಆಳುವ ಮಹಾಶಕ್ತಿ

Published : Mar 12, 2026, 02:33 PM IST

ಕೋಟ್ಯಂತರ ವರ್ಷಗಳ ಹಿಂದೆ ಮಧ್ಯಪ್ರಾಚ್ಯದ ಸಮುದ್ರದಲ್ಲಿ ಸತ್ತ ಜೀವಿಗಳು ಇಂದು ಜಗತ್ತನ್ನೇ ಆಳುವ ಕಚ್ಚಾ ತೈಲವಾಗಿ ಹೇಗೆ ಬದಲಾದವು ಎಂಬುದನ್ನು ಈ ವರದಿ ವಿವರಿಸುತ್ತದೆ. ಈ 'ಕಪ್ಪು ಚಿನ್ನ'ವನ್ನು ಹೊರತೆಗೆಯುವ ವಿಧಾನ, ರಿಫೈನರಿ ಪ್ರಕ್ರಿಯೆ ಹಿಂದಿರುವ ಯುದ್ಧಗಳ ರಕ್ತಸಿಕ್ತ ಇತಿಹಾಸ  ಅನಾವರಣಗೊಳಿಸುತ್ತದೆ.

ಮಧ್ಯಪ್ರಾಚ್ಯದ ಮರಳಿನಡಿ ಸೇರಿದ್ದು ಹೇಗೆ ಜಗತ್ತನ್ನೇ ಆಳುವ ಮಹಾಶಕ್ತಿ..! ಸತ್ತ ಜೀವಿಗಳು ಕೋಟಿ ಬೆಲೆಯ ತೈಲವಾಗಿದ್ದೇ ರೋಚಕ..! ಕ್ರೂಡ್ ಆಯಿಲ್​ನಿಂದ ಹೇಗೆ ತಯಾರಾಗುತ್ತೆ ಗ್ಯಾಸ್, ಪೆಟ್ರೋಲ್, ಡೀಸೆಲ್..? ಒಂದು ಹನಿ  ಕಚ್ಚಾ ತೈಲದ ಹಿಂದಿದೆ ಯುದ್ಧಗಳ ಇತಿಹಾಸ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಕಪ್ಪು ಚಿನ್ನದ ರಕ್ತಚರಿತ್ರೆ

 

20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
20:37ಬೆಂಕಿ ಹಚ್ಚಿದವರೇ.. ಆರಿಸೋಕೆ ಬರ್ತಾರೆ.. ಅಮೆರಿಕದ ಅಸಲಿ ಮುಖ! ಯುದ್ಧ ಬೂದಿಯಲ್ಲಿ ಚಿನ್ನ ಹುಡುಕುವ ತಂತ್ರ
22:5750 ದಿನಗಳಾದರೂ ನಡೆದಿಲ್ಲ ಅಲಿ ಖಮೇನಿ ಅಂತ್ಯಸಂಸ್ಕಾರ: ಶೋಕಾಚರಣೆ ಮುಗಿದರೂ ದಫನ್ ಮಾಡಿಲ್ಲ‌ವೇಕೆ?
26:11ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ
46:03ಅಮೆರಿಕ ಅತ್ಯಾಧುನಿಕ ಯುದ್ಧ ವಿಮಾನಗಳೇ ಉಡೀಸ್; ಇರಾನ್ ಹೊಡೆತಕ್ಕೆ ಪತರಗುಟ್ಟಿದ ವಿಶ್ವದ ದೊಡ್ಡಣ್ಣ
20:26ಯಾರು Next? ಐಲು ದೊರೆಯ ಹುಚ್ಚಾಟಕ್ಕೆ ಕಳಚಿತಾ ದೊಡ್ಡಣ್ಣನ ಪಟ್ಟ? ಟ್ರಂಪ್ ಪ್ಲ್ಯಾನ್ ಉಲ್ಟಾಪಲ್ಟಾ!
20:007 ವರ್ಷದ ಹಗೆತನದ ಕತೆ, ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಂತ್ಯವೇ ಅಮೆರಿಕದ ಅಂತಿಮ ಗುರಿ
46:01ಇರಾನ್-ಅಮೆರಿಕ ಶತ್ರುಗಳು ಅಲ್ಲ, ಯುರೋಪ್ ಅಥವಾ ನೆರೆಹೊರೆ ರಾಷ್ಟ್ರಗಳ ಮೇಲೆ ದ್ವೇಷವಿಲ್ಲ: ಇರಾನ್ ಅಧ್ಯಕ್ಷ ಪತ್ರ
48:51ಯುದ್ಧ ನಿಲ್ಲಿಸೋಕೆ ಕಾರಣ ಹುಡುಕ್ತಿದ್ದಾರಾ ಡೊನಾಲ್ಡ್ ಟ್ರಂಪ್? ಮಧ್ಯಪ್ರಾಚ್ಯ ಸಂಘರ್ಷ ಸದ್ಯಕ್ಕೆ ಮುಗಿಯೋದಿಲ್ವಾ?
Read more