ಪುಟಿನ್ ಪುತ್ರಿಯರಿಗೆ ಅಮೆರಿಕ ದಿಗ್ಭಂದನದ ಶಾಕ್. ಬೈಡೆನ್ ಸೇಡಿನ ಜ್ವಾಲೆಗೆ ಪುಟಿನ್ ಮಕ್ಕಳು ಟಾರ್ಗೆಟ್. ಪುಟಿನ್ ಡಾರ್ಕ್ ಮನಿಗೆ ಹಾಕುಲು ಹೊರಟ ಬ್ರೇಕ್, ವರ್ಕೌಟ್ ಆಗುತ್ತಾ ಬೈಡೆನ್ ಪ್ಲಾನ್?
ವಾಷಿಂಗ್ಟನ್(ಏ.09): ಪುಟಿನ್ ಪುತ್ರಿಯರಿಗೆ ಅಮೆರಿಕ ದಿಗ್ಭಂದನದ ಶಾಕ್. ಬೈಡೆನ್ ಸೇಡಿನ ಜ್ವಾಲೆಗೆ ಪುಟಿನ್ ಮಕ್ಕಳು ಟಾರ್ಗೆಟ್. ಪುಟಿನ್ ಡಾರ್ಕ್ ಮನಿಗೆ ಹಾಕುಲು ಹೊರಟ ಬ್ರೇಕ್, ವರ್ಕೌಟ್ ಆಗುತ್ತಾ ಬೈಡೆನ್ ಪ್ಲಾನ್?
ಹೌದು ರಷ್ಯಾ ಉಕ್ರೇನ್ ಯುದ್ಧ ದಿನಗಳೆದಂತೆ ತೀವ್ರವಾಗುತ್ತಿದೆ. ಬಾಂಬ್, ಗುಂಡಿನ ಹೊರತಾಗಿ ಇಲ್ಲಿ ಮಾನವ ಸಂಹಾರ ನಡೆಯುತ್ತಿರುವುದೇ ಇಡೀ ವಿಶ್ವವನ್ನು ಆತಂಕಕ್ಕೀಡು ಮಾಡಿದೆ. ಇದರಿಂದ ಪ್ರತಿಷ್ಠೆ ವಿಚಾರ ಬಂದಾಗ ಪುಟಿನ್ ಅದೆಷ್ಟು ಕೆಳ ಮಟ್ಟಕ್ಕಿಳಿಯಬಹುದು ಎಂಬುವುದು ಈ ಘಟನೆಯಿಂದಲೇ ಸಾಬೀತಾಗಿದೆ.
ಆದರೀಗ ಮಾನವನ ರಕ್ತದ ರುಚಿ ಕಂಡು ಅಟ್ಟಹಾಸ ಆರಂಭಿಸಿರುವ ಪುಟಿನ್ ಆಟಕ್ಕೆ ಬ್ರೇಕ್ ಹಾಕಲು ಅಮೆಒರಿಕ ಹೊಸ ವ್ಯೂಹವೊಂದನ್ನು ರಚಿಸಿದೆ.