ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ನಾಗರೀಕ ದಂಗೆ, 20 ವರ್ಷದ ಸರ್ವಾಧಿಕಾರಕ್ಕೆ ಬೀಳುತ್ತಾ ಬ್ರೇಕ್..?

Feb 8, 2021, 10:03 AM IST

ಮಾಸ್ಕೋ (ಫೆ. 08):  ರಷ್ಯಾದಲ್ಲೀಗ ಪುಟಿನ್ ವಿರುದ್ಧ ನಾಗರೀಕ ದಂಗೆ ಎದ್ದಿದೆ. ಕಳೆದ 3 ವಾರಗಳಿಂದ ರಷ್ಯಾದ ರಸ್ತೆಗಳು ನಾಗರೀಕರ ದಂಗೆಗೆ ಸಾಕ್ಷಿಯಾಗಿದೆ. ಪ್ರತಿಭಟನಾಕಾರರನ್ನು ಹತೋಟಿಗೆ ತರಲು ಪೊಲೀಸರು ಹೈರಾಣಾಗಿದ್ದಾರೆ. 

ಪುಟಿನ್ 4 ಬಾರಿ ಅಧ್ಯಕ್ಷರಾಗಿ ರಷ್ಯಾವನ್ನು ಬೆಳೆಸಿದ್ದಾರೆ. ಒಳ್ಳೆಯ ಆಡಳಿತವನ್ನು ಕೊಟ್ಟಿದ್ದಾರೆ. ಆದರೆ ಈಗ ಜನ ಪುಟಿನ್ ವಿರುದ್ಧ ರೊಚ್ಚಿಗೇಳಲು ಕಾರಣ ಒಬ್ಬನೇ ಒಬ್ಬ ವ್ಯಕ್ತಿ. ಯಾರು ಆತ..? ಆತನಿಗೂ, ಪುಟಿನ್‌ಗೂ, ದಂಗೆಗೂ ಸಂಬಂಧವೇನು..? ಇಲ್ಲಿದೆ ಇನ್‌ಸೈಡ್ ಸ್ಟೋರಿ..!

ಉತ್ತರಾಖಂಡದಲ್ಲಿ ಹಿಮ ಸುನಾಮಿ, ವಿದ್ಯುತ್ ಘಟಕ ಧ್ವಂಸ, 170 ಕ್ಕೂ ಹೆಚ್ಚು ಮಂದಿ ನಾಪತ್ತೆ