ಉಕ್ರೇನ್‌ಗೆ ಅಗತ್ಯ ಶಸ್ತ್ರಾಸ್ತ್ರ ಪೂರೈಸಲು ಅಮೆರಿಕಾ ಪ್ರಯತ್ನಿಸುತ್ತಿದೆ. ನೆರವು ನೀಡುವಂತೆ ನ್ಯಾಟೋ ದೇಶಗಳಿಗೆ ಅಮೆರಿಕಾ ಅಧ್ಯಕ್ಷ ಬೈಡೆನ್ ಮನವಿ ಮಾಡಿಕೊಂಡಿದ್ದಾರೆ.
ಉಕ್ರೇನ್‌ಗೆ ಅಗತ್ಯ ಶಸ್ತ್ರಾಸ್ತ್ರ ಪೂರೈಸಲು ಅಮೆರಿಕಾ ಪ್ರಯತ್ನಿಸುತ್ತಿದೆ. ನೆರವು ನೀಡುವಂತೆ ನ್ಯಾಟೋ ದೇಶಗಳಿಗೆ ಅಮೆರಿಕಾ ಅಧ್ಯಕ್ಷ ಬೈಡೆನ್ ಮನವಿ ಮಾಡಿಕೊಂಡಿದ್ದಾರೆ.
ಉಕ್ರೇನ್ ಯೋಧರಿಗೆ ನಮ್ಮ ಯುದ್ಧ ವಿಮಾನಗಳ ಬಗ್ಗೆ ಮಾಹಿತಿ ಇಲ್ಲ. ಮಾಹಿತಿ ಇದ್ದಿದ್ರೆ F16 ಗಳನ್ನು ನೀಡುತ್ತಿದ್ವಿ. ಹಾಗಾಗಿ ಮುಗ್ ಯುದ್ಧ ವಿಮಾನಗಳನ್ನು ನೀಡುವಂತೆ ಅಮೆರಿಕಾ ಮನವಿ ಮಾಡಿದೆ. ಅಮೆರಿಕಾದ ಮನವಿಯನ್ನು ಪೊಲೆಂಡ್ ಪುರಸ್ಕರಿಸಿದ್ದು, ತನ್ನೆಲ್ಲಾ ಯುದ್ಧ ವಿಮಾನಗಳನ್ನು ನೀಡುವುದಾಗಿ ಒಪ್ಪಿಕೊಂಡಿದೆ. ನೇರವಾಗಿ ಉಕ್ರೇನ್‌ಗೆ ಕಳಿಸಲ್ಲ, ಅಮೆರಿಕಾಗೆ ಕಳಹಿಸುತ್ತೇವೆ, ಅಲ್ಲಿಂದ ಉಕ್ರೇನ್‌ಗೆ ಕಳುಹಿಸಲು. ಮಿಗ್‌ಗೆ ಬದಲಾಗಿ F16 ಯುದ್ಧವಿಮಾನ ನಮಗೆ ಕೊಡಿ ಎಂದಿದೆ. ಆದರೆ ಅಮೆರಿಕಾ ಇದಕ್ಕೆ ಒಪ್ಪಿಲ್ಲ.