Oct 22, 2021, 1:23 PM IST
ಅಫ್ಘಾನಿಸ್ತಾನದಲ್ಲಿ ಜನರು ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ತಾಲೀಬಾನ್ ಅಫ್ಘಾನಿಸ್ತಾನವನ್ನು(Afghanistan) ವಶಕ್ಕೆ ಪಡೆದಿದ್ದೇನೋ ಆಯಿತು. ಆದರೆ ಅಲ್ಲಿ ಸರಿಯಾದ ಆಡಳಿತವನ್ನು ನೀಡೋಕೆ ಮಾತ್ರ ಸಾಧ್ಯವಾಗುತ್ತಿಲ್ಲ. ತನ್ನ ಜನರಿಗೆ ಬೇಕಾಷ್ಟು ಬಿಡಿ, ಹಸಿವು ನೀಗಿಸುವಷ್ಟು ಆಹಾರವನ್ನೂ ಒದಗಿಸೋಕೆ ಸಾಧ್ಯವಾಗುತ್ತಿಲ್ಲ.
ತಾಲಿಬಾನ್ ತಾಂಡವ: ಶಿಯಾ ಮತ್ತು ಸುನ್ನಿ ಪಂಗಡಗಳ ನಡುವೆ ದ್ವೇಷವೇಕೆ..?
ಇದರ ಮಧ್ಯೆ ಜನರ ಹಸಿವು, ಬಡತನವನ್ನೇ ಬಂಡವಾಳವಾಗಿಸಿಕೊಂಡು ಜನರನ್ನೇ ಸೂಸೈಡ್ ಬಾಂಬರ್‌ಗಳಾಗಿ ಬದಲಾಯಿಸುತ್ತಿದೆ. ಬಾಂಬರ್‌ಗಳ ಕುಟುಂಬಸ್ಥರನ್ನು ಅಲ್ಲಿ ಸಭೆಯನ್ನೂ ಮಾಡಲಾಗುತ್ತಿದೆ.