ಬಾಂಗ್ಲಾ, ಶ್ರೀಲಂಕಾದಂತೆ ಸಿರಿಯಾದಲ್ಲೂ ದಂಗೆ; ಮತ್ತೆ ವಶಕ್ಕೆ ಪಡೆಯುತ್ತಾ ಐಸಿಸ್?

Dec 10, 2024, 10:42 AM IST

ಸಿರಿಯಾದಲ್ಲಿನ ಅಸ್ಥಿರತೆಯನ್ನು ದುರ್ಬಳಕೆ ಮಾಡಿಕೊಂಡು ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರ ಸಂಘಟನೆ ಮತ್ತೆ ತನ್ನ ಚಟುವಟಿಕೆ ಆರಂಭಿಸಬಹುದು ಎಂದು ಅಮೆರಿಕ ಅತಂಕ ವ್ಯಕ್ತಪಡಿಸಿದೆ. ‘ಆದರೆ ಪೂರ್ವ ಸಿರಿಯಾದಲ್ಲಿರುವ ಮನ್ನ ನೆಲೆಗಳಲ್ಲಿ ಉಪಸ್ಥಿತಿಯನ್ನು ಮುಂದುವರಿಸಲಿದ್ದೇವೆ ಹಾಗೂ ಯಾವುದೇ ಉಗ್ರ ಚಟುವಟಿಕೆ ಆರಂಭವಾಗದಂತೆ ಮುನ್ನೆಚ್ಚರಿಕೆ ವಹಿಸಲಿದ್ದೇವೆ’ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ.