ಕೊರೋನಾ ಕೇಕೆ: ಹತ್ತು ದಿನದಲ್ಲಿ, 15 ಸಾವಿರ ಬಲಿ!

Nov 22, 2020, 5:22 PM IST

ದಿನಕ್ಕೆ ಎರಡು ಲಕ್‌ಷ ಹೊಸ ಕೇಸ್, ಅರ್ಧ ನಿಮಿಷಕ್ಕೆ ಒಂದು ಹೆಣ, ಒಂದೇ ವಾರದಲ್ಲಿ ದಾಖಲಾಗಿತ್ತು ಹತ್ತು ಲಕ್ಷ ಹೊಸ ಕೇಸ್. ಸಂಭವಿಸಿದ್ದು ಹತ್ತು ಸಾವಿರ ಸಾವು. ಇದು ಅಮೆರಿಕದಲ್ಲಿ ರುದ್ರ ತಾಂಡವವಾಡುತ್ತಿರುವ ಕೊರೋನಾ ಆರ್ಭಟದ ಅಸಲಿ ಕತೆ. ಚೀನಾದಿಂದ ಹುಟ್ಟಿ ಬಂದ ಕೊರೋನಾ ರಾಕ್ಷಸ ಅಮೆರಿಕವನ್ನು ಸ್ಮಶಾನ ಮಾಡಿ ಬಿಡ್ತಾನಾ? ಕೊರೋನಾ ಮೂರನೇ ಅಲೆ ಭಯಂಕರ ರೂಪ ತಾಳಲು ಕಾರಣವೇನು?

ಅಮೆರಿಕಾದಲ್ಲೂ ಹೆಚ್ಚಾಗ್ತಿದೆ ಕೊರೊನಾ ಸೋಂಕಿತ ಪ್ರಕರಣ

ಲಾಕ್‌ಡೌನ್‌ಗೂ ಜಗ್ಗಲ್ಲ, ವ್ಯಾಕ್ಸಿನ್‌ಗೂ ನಿಲ್ತಿಲ್ಲ. ಹಾಗಾದ್ರೆ ಕೊರೋನಾ ವ್ಯೂಹ ಬೇಧಿಸುವುದು ಹೇಗೆ? ಭಾರತಕ್ಕೆ ಕಟ್ಟ ಕಡೆಯ ವಾರ್ನಿಂಗ್ ಕೊಡುತ್ತಿದೆಯಾ ಅಮೆರಿಕದ ದುರಂತ? ಇಲ್ಲಿದೆ ನೊಡಿ ಈ ಕುರಿತಾದ ಒಂದು ವರದಿ