
1941 & 2025ರ ಕ್ಯಾಲೆಂಡರ್ ಒಂದೇ ರೀತಿ ಇದೆ. ಅಂದು ನಡದ ಮಹಾಯುದ್ಧ 2025ರಲ್ಲೂ ನಡೆಯುತ್ತಾ? ಇದರು ಮುನ್ಸೂಚನೆಗಳು ಸಿಗುತ್ತಿವೆ. ಯುದ್ಧಗಳು ನಡೆಯುತ್ತಿದೆ. ಹಾಗಾದರೆ 1941ರಲ್ಲಿ ಏನಾಗಿತ್ತು? 2025ರಲ್ಲೂ ಹಾಗೇ ವಿನಾಶವಾಗುತ್ತಾ?
ಎಲ್ಲೆಲ್ಲೂ ಯುದ್ಧ ಕಾರ್ಮೋಡ.. ಜಗತ್ತೇ ಸಂಗ್ರಾಮ ಅಂಗಳವಾಗಿ ಭಾಸವಾಗ್ತಾ ಇದೆ.. ಇಂಥದ್ದೇ ಭೀತವಾತಾವರಣ, 8 ದಶಕದ ಹಿಂದೆಯೂ ಇತ್ತು ಇದೇ ಪರಿಸ್ಥಿತಿ. ಜಗತ್ತು, ಹಿಂದೊಮ್ಮೆ ಕಂಡಿದ್ದ ದುರಂತಕ್ಕೆ, ಮತ್ತೊಮ್ಮೆ ಸಾಕ್ಷಿಯಾಗಲಿದೆ ಎಂದು ಹಲವರು ಮಾತನಾಡುತ್ತಿದ್ದಾರೆ. ಅಷ್ಟಕ್ಕೂ ಹಿಂದೆ ಆಗಿದ್ದ ಆ ದುರಂತವೇನು? ಈಗ ಆಗ್ತಾ ಇರೋ ಅವಘಡಗಳೇನು? ಅದಕ್ಕೂ ಇದಕ್ಕೂ ನಂಟೇನು?