Mar 2, 2022, 4:08 PM IST
ಉಕ್ರೇನ್ ಮೇಲೆ ದಾಳಿ ಮುಂದುವರಿಸಿರುವ ರಷ್ಯಾ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡಿದೆ. ಇದರಲ್ಲಿ ರೋಬೋಟ್ ಟ್ಯಾಂಕರ್ ಕೂಡ ಸೇರಿದೆ. ಇದು ಆರ್ಟಿಪಿಶಿಯರ್ ಇಂಟೆಲೆಜೆನ್ಸಿ ಮೂಲಕ ಕಾರ್ಯನಿರ್ವಹಿಸುತ್ತದೆ. ರಷ್ಯಾ ಬತ್ತಳಿಕೆಯಲ್ಲಿರುವ ಅಲ್ಟ್ರಾ ಮಾಡರ್ನ್ ಅಸ್ತ್ರಗಳಲ್ಲಿ ಕೆಲವೇ ಕೆಲವು ಅಸ್ತ್ರಗಳನ್ನು ಉಕ್ರೇನ್ ಮೇಲೆ ಪ್ರಯೋಗಿಸಿದೆ.