ರಷ್ಯಾ-ಉಕ್ರೇನ್ ನಡುವಿನ ಯುದ್ಧ 7 ನೇ ದಿನಕ್ಕೆ ಕಾಲಿಟ್ಟಿದೆ. ದಿನೇ ದಿನೇ ಯುದ್ಧವನ್ನು ತೀವ್ರಗೊಳಿಸುತ್ತಿದೆ ರಷ್ಯಾ. ಖಾರ್ಕೀವ್ ನಗರ ಧ್ವಂಸವಾಗಿದೆ. ಕ್ಷಿಪಣಿ ದಾಳಿಗೆ ಜನ ತತ್ತರಿಸಿದ್ದಾರೆ. ವಾಯುಸೇನೆಯ ನ್ಯಾಷನಲ್ ಯೂನಿವರ್ಸಿಗೆ ಬೆಂಕಿ ಬಿದ್ದಿದೆ.

ನಾಗರೀಕರು ಖಾರ್ಕೀವ್ ನಗರ ತೊರೆದು, ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ. ನೂರಾರು ಕನ್ನಡಿಗರು ರೈಲಿನ ಮೂಲಕ ಸುರಕ್ಷಿತ ಸ್ಥಳಕ್ಕೆ ಬರುತ್ತಿದ್ದಾರೆ. 'ಆಪರೇಷನ್ ಗಂಗಾ' ಚುರುಕುಗೊಂಡಿದೆ. ಎರಡು ಸೇನಾ ವಿಮಾನ ರೊಮೆನಿಯಾಗೆ ತೆರಳಿದೆ. ಇಂದು ರಾತ್ರಿ 11.30 ಕ್ಕೆ ದೆಹಲಿಗೆ ವಾಪಸ್ಸಾಗಲಿದೆ.