ಉಕ್ರೇನ್ ವಿರುದ್ಧ ಯುದ್ಧಸಾರಿರುವ ರಷ್ಯಾ ವಿರುದ್ಧ ಅಮೆರಿಕ ಗರಂ ಆಗಿದೆ. ರಷ್ಯಾ ಮೇಲೆ ಹಲವು ನಿರ್ಬಂಧ ಹೇರಿದೆ. ಇಷ್ಟೇ ಅಲ್ಲ ಉಕ್ರೇನ್‌ಗೆ ನೆರವು ನೀಡುತ್ತಿದೆ. ಇದರಿಂದ ಕುಪಿತಗೊಂಡಿರುವ ರಷ್ಯಾ, ಇದನ್ನೇ ಮುಂದುವರಿಸಿದರೆ ಅಮೆರಿಕದ ಗನನಯಾತ್ರಿಗಳನ್ನು ಭೂಮಿಗೆ ಕರೆ ತರಲ್ಲ, ಆಗಸದಲ್ಲಿ ಬಿಡುತ್ತೇವೆ ಎಂದು ರಷ್ಯಾ ಎಚ್ಚರಿಕೆ ನೀಡಿದೆ. ಈ ಎಚ್ಚರಿಕೆ ಬೆನ್ನಲ್ಲೇ ಉದ್ಯಮಿ ಎಲಾನ್ ಮಸ್ಕ್ ಅಮೆರಿಕಾ ಗಗನಯಾತ್ರಿಗಳಿಗೆ ಅಭಯ ನೀಡಿದ್ದಾರೆ. ಸ್ಪೇಸ್ ಎಕ್ಸ್ ಕಂಪನಿಯ ರಾಕೆಟ್ ಬಳಸಿ ಅಮೆರಿಕ ಗಗನಯಾತ್ರಿಗಳನ್ನು ಭೂಮಿಗೆ ಕರೆ ತರುತ್ತೇವೆ ಎಂದು ಎಲಾನ್ ಮಸ್ಕ್ ರಷ್ಯಾಗೆ ತಿರುಗೇಟು ನೀಡಿದ್ದಾರೆ.