ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ?

ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ?

Published : Jan 09, 2026, 10:59 AM IST
ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ ವಿಧಿಸಲು ಅಮೆರಿಕದಲ್ಲಿ ಟ್ರಂಪ್ ಬೆಂಬಲಿತ 'ನಿರ್ಬಂಧ ಮಸೂದೆ' ಮಂಡನೆಯಾಗಿದೆ. ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸಲು ಒತ್ತಡ ಹೇರುವ ಈ ಮಸೂದೆಯಿಂದ ಭಾರತ, ಚೀನಾದಂತಹ ದೇಶಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.

 ರಷ್ಯಾದಿಂದ ತೈಲ ಖರೀದಿ ಮಾಡುವ ದೇಶಗಳಿಗೆ ಕಡಿವಾಣ ಹಾಕಲು ನಾನಾ ತಂತ್ರ ಹೆಣೆಯುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ಅಂಥ ದೇಶಗಳ ಮೇಲೆ ಶೇ.500ರಷ್ಟು ತೆರಿಗೆ ಹಾಕಲು ಅವಕಾಶ ಕಲ್ಪಿಸುವ ‘ರಷ್ಯಾ ನಿರ್ಬಂಧ ಮಸೂದೆ’ ಮಂಡನೆಗೆ ಹಸಿರು ನಿಶಾನೆ ತೋರಿದ್ದಾರೆ.

52:21ಮುಗಿಯಲ್ವಾ ಗಲ್ಫ್ ಯುದ್ಧ? ಕೈಜೋಡಿಸದ ಮಿತ್ರರು, ಗೊಂದಲದಲ್ಲಿ ಟ್ರಂಪ್! ತೈಲಬೆಲೆಯೇರಿಕೆ, ಮಾರುಕಟ್ಟೆಯಲ್ಲಿ ಕಂಪನ!
21:07ಇರಾನಿಗೆ ಸಹಾಯ ಮಾಡಿತಾ ಟ್ರಂಪ್ ಸಸ್ಪೆನ್ಸ್ ಗೇಮ್? ದೊಡ್ಡಣ್ಣ ಕೈಬಿಟ್ಟರೆ ಏನು ಮಾಡಲಿದೆ ನೆತನ್ಯಾಹು ಪಡೆ?
46:25ಯುದ್ಧ ನಿಲ್ಲಿಸೋ ಒತ್ತಡದಲ್ಲಿ ಅಮೆರಿಕ; ಇರಾನ್ ಯುದ್ಧದಿಂದ ದೊಡ್ಡಣ್ಣನಿಗೆ 35 ಬಿಲಿಯನ್ ಹೊರೆ
20:35Suvarna Focus: ಅಮೆರಿಕದಲ್ಲಿ 'ನೋ ಕಿಂಗ್ಸ್' ಆರ್ಭಟ, ಟ್ರಂಪ್‌ ಯುದ್ಧದಾಹದ ವಿರುದ್ಧ 90 ಲಕ್ಷ ಜನರ ಮಹಾ ಸಮರ
45:47ಭೂ ದಾಳಿಯ ಡ್ರಾಮಾ ಮಾಡ್ತಿದಾರಾ ಅಮೆರಿಕಾ ಅಧ್ಯಕ್ಷ? ಇರಾನ್‌ ಯುದ್ಧದಲ್ಲಿ ಉತ್ತರಕುಮಾರನಾದ ಅಮೆರಿಕ ಸೇನೆ
25:00ಅಮೆರಿಕ ಬ್ರಹ್ಮಾಸ್ತ್ರಕ್ಕೆ ನಲುಗಿದ ಇರಾನ್! ಭಸ್ಮವಾಯ್ತಾ ಇಸ್ಫಹಾನ್ ಪಾತಾಳ ಲೋಕದ ಮಿಸೈಲ್ ನಗರ?
45:45ಇರಾನ್ ವಿರುದ್ಧ ಯುದ್ಧದಲ್ಲಿ ಟ್ರಂಪ್​ಗೆ ಕೈ ಕೊಟ್ಟ ಆಪ್ತ ದೇಶಗಳು: ಅಮೆರಿಕಾಗೆ ಬಿಗ್ ಶಾಕ್
24:58ದೊಡ್ಡಣ್ಣನ ಸೂಪರ್ ಪವರ್ ಸಂಚು: ಡಾಲರ್ ಅಸ್ತ್ರ, 70 ದೇಶಗಳು.. ಅಮೆರಿಕದ 750 ಸೇನಾನೆಲೆಗಳು!
03:18ಜಗತ್ತನ್ನೇ ಕಂಗೆಡಿಸಿದ ಇಸ್ರೇಲ್-ಇರಾನ್ ಯುದ್ಧಕ್ಕೆ ಒಂದು ತಿಂಗಳು: ಮುಂದುವರಿದ ಭೀಕರ ಸಂಘರ್ಷ
25:43ಯುದ್ಧದ ಚಿತೆ ಮೇಲೆ ಹಣದ ಸಾಮ್ರಾಜ್ಯ ಕಟ್ಟಿದ ಸಾವಿರಾರು ಕೋಟಿಯ ಮೂವರು ವ್ಯಕ್ತಿಗಳ ಕಥೆ
Read more