Russia Ukraine War: ಸಬ್‌ವೇ ಆಶ್ರಯ ಪಡೆದ ನೂರಾರು ಮಹಿಳೆಯರು, ಮಕ್ಕಳು

Feb 25, 2022, 2:35 PM IST

ರಷ್ಯಾ ರಾಜಧಾನಿ ಕೀವ್ ಪ್ರವೇಶಿಸಿದೆ ರಷ್ಯಾ ಸೇನೆ. ಎರಡೂ ದೇಶಗಳಲ್ಲಿ ಭಾರೀ ಸಾವು-ನೋವು ಮತ್ತು ಸಾಕಷ್ಟುಪ್ರಮಾಣದ ಸೇನಾ ಆಸ್ತಿಗಳಿಗೆ ಹಾನಿಯಾಗಿದೆ. 

ರಷ್ಯಾ ಕ್ಷಿಪಣಿ ದಾಳಿಗೆ ಉಕ್ರೇನ್ ಜನತೆ ಬೆದರಿದ್ದಾರೆ. ಮೆಟ್ರೋ ಸುರಂಗ, ರೈಲ್ವೇ, ಸಬ್‌ವೇಗಳಿಗೆ ದೌಡಾಯಿಸಿ ಆಶ್ರಯ ಪಡೆದಿದ್ದಾರೆ. ಕೀವ್, ಖಾರ್ಕೀವ್ ನಗರಗಳು ತೆರವಾಗುತ್ತಿವೆ. ರಾಜಧಾನಿ ಕೀವ್‌ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಬಾಂಬ್‌ಗಳು ಸ್ಫೋಟಿಸಿದ ಹಾಗೂ ದಟ್ಟಹೊಗೆ ಆಕಾಶದತ್ತ ಏಳುತ್ತಿರುವ ದೃಶ್ಯಗಳು ಕಂಡು ಬಂದಿವೆ.

Russia Ukraine War: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ್ದೇಕೆ.? ಏನಿದರ ಉದ್ದೇಶ.?