ಪಾಕಿಸ್ತಾನ ಮಾಡು ಇಲ್ಲ ಮಡಿ ಎನ್ನುವ ಪರಿಸ್ಥಿತಿಯಲ್ಲಿದೆ. ಭವಿಷ್ಯ ಅಂಧಕಾರದಲ್ಲಿದ್ದು, ಈ ಸಮಯದಲ್ಲಿ ಆಸರೆಯಾಗ ಬೇಕಿದ್ದವರೇ ನಡು ನೀರಿನಲ್ಲಿ ಕೈ ಬಿಟ್ಟು ಓಡ್ಹೋಗ್ತಿದ್ದಾರೆ.
ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ಕಂಗೆಟ್ಟು ಹೋಗಿದ್ದು, ಜನರು ಪೈಸೆ-ಪೈಸೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪಾಕಿಸ್ತಾನದಲ್ಲಿ ಇದೀಗ ವಿದ್ಯುತ್ ಸಮಸ್ಯೆ ಕೂಡ ಎದುರಾಗಿದ್ದು, ರಾತ್ರಿ 8.30ಕ್ಕೆ ಎಲ್ಲಾ ಮಾರುಕಟ್ಟೆಗಳು ಬಂದ್ ಆಗುತ್ತಿವೆ.1963ರಲ್ಲಿ ಅಭಿವೃದ್ಧಿಯಲ್ಲಿ ಭಾರತವನ್ನೇ ಹಿಂದಿಕ್ಕಿದ ಪಾಕಿಸ್ತಾನ ಇದೀಗ, ತನ್ನ ಗುಂಡಿಯನ್ನು ತಾನೇ ತೋಡಿಕೊಂಡಿದೆ. ಪಾಕ್ ಸರ್ಕಾರಿ ಖಜಾನೆಯಲ್ಲಿ ಬಿಡಿಗಾಸು ಕೂಡ ಇಲ್ಲ. ಪಾಕ್ ಉದ್ಯಮಿಗಳಿಂದಲೇ ರಾಷ್ಟ್ರಕ್ಕೆ ಮೋಸ ಆಗುತ್ತಿದ್ದು, ರೂಪಾಯಿ ಮೌಲ್ಯ ಕುಸಿಯುತ್ತಿದೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
Karnataka Election : ರಾಜ್ಯದಲ್ಲಿ ನಮೋ ಪೊಲಿಟಿಕಲ್ ಮೆಗಾ ಶೋ: ಹಳೇ ಮೈಸೂರು ಮೇಲೆ 'ಕೇಸರಿ' ಕಣ್ಣು