ರಷ್ಯಾ ಸೇನೆ ಎಂಟ್ರಿ ತಡೆಯಲು ಉಕ್ರೇನ್ ಪ್ರತಿರೋಧ ಒಡ್ಡಿದೆ. ಕೀವ್ ಗಡಿಯಲ್ಲಿ ಉಕ್ರೇನ್ ಸೇನೆ ಬ್ರಿಡ್ಜ್ ಸ್ಫೋಟಿಸಿದೆ. ರಷ್ಯಾದ ಕ್ಷಿಪಣಿ ದಾಳಿಗೆ ಸಾಕಷ್ಟು ಜನನಿಬಿಡ ಪ್ರದೇಶಗಳು ತುತ್ತಾಗಿದೆ. ಜನಜೀವನ ತತ್ತರವಾಗಿದೆ.
ರಷ್ಯಾ ಸೇನೆ ಎಂಟ್ರಿ ತಡೆಯಲು ಉಕ್ರೇನ್ ಪ್ರತಿರೋಧ ಒಡ್ಡಿದೆ. ಕೀವ್ ಗಡಿಯಲ್ಲಿ ಉಕ್ರೇನ್ ಸೇನೆ ಬ್ರಿಡ್ಜ್ ಸ್ಫೋಟಿಸಿದೆ. ರಷ್ಯಾದ ಕ್ಷಿಪಣಿ ದಾಳಿಗೆ ಸಾಕಷ್ಟು ಜನನಿಬಿಡ ಪ್ರದೇಶಗಳು ತುತ್ತಾಗಿದೆ. ಜನಜೀವನ ತತ್ತರವಾಗಿದೆ.
ಈಗಾಗಲೇ ರಷ್ಯಾ, ರಾಜಧಾನಿ ಕೀವ್‌ನ್ನು ವಶಪಡಿಸಿಕೊಂಡಿದೆ. ಜನಜೀವನ ತಲ್ಲಣವಾಗಿದೆ. ರಷ್ಯಾ ದಾಳಿ ಮಾಡುತ್ತಾ 96 ಗಂಟೆಗಳು ಕಳೆದಿದ್ದರೂ, ಉಕ್ರೇನ್ ನೆರವಿಗೆ ಯಾರೂ ಧಾವಿಸುತ್ತಿಲ್ಲ. ನಾನು 27 ದೇಶಗಳ ಮುಖ್ಯಸ್ಥರಿಗೆ ಕರೆ ಮಾಡಿದರೂ, ಯಾರೂ ನೆರವಿಗೆ ಧಾವಿಸುತ್ತಿಲ್ಲ. ಹೀಗಾಗಿ ರಷ್ಯಾ ಸುಲಭವಾಗಿ ಉಕ್ರೇನ್‌ನ್ನು ವಶಪಡಿಸಿಕೊಳ್ಳಲಿದೆ.