News Hour: ಗಾಜಾ ವಶಪಡಿಸಿಕೊಳ್ಳಲು ಸಜ್ಜಾಗಿ ನಿಂತ ಇಸ್ರೇಲ್‌, ನೇರ ಎಚ್ಚರಿಕೆ ನೀಡಿದ ಇರಾನ್‌!

News Hour: ಗಾಜಾ ವಶಪಡಿಸಿಕೊಳ್ಳಲು ಸಜ್ಜಾಗಿ ನಿಂತ ಇಸ್ರೇಲ್‌, ನೇರ ಎಚ್ಚರಿಕೆ ನೀಡಿದ ಇರಾನ್‌!

Published : Oct 16, 2023, 11:55 PM IST


ತನ್ನ ಸರ್ವಸನ್ನದ್ದ ಭೂಸೇನಾ ಪಡೆಗಳನ್ನು ಗಾಜಾದ ಗಡಿಯಲ್ಲಿ ನಿಲ್ಲಿಸಿರುವ ಇಸ್ರೇಲ್‌, ಯಾವುದೇ ಕ್ಷಣದಲ್ಲಿ ಬೇಕಾದರೂ ಗಡಿಗೆ ಪ್ರವೇಶಿಸುವ ಸಾಧ್ಯತೆ ಇದೆ. ಇದರ ನಡುವೆ ಇಸ್ರೇಲ್‌ಗೆ ಇರಾನ್‌ ನೇರ ಎಚ್ಚರಿಕೆಯನ್ನು ನೀಡಿದೆ.

ಬೆಂಗಳೂರು (ಅ.16): ತನ್ನ ನೆಮ್ಮದಿಗೆ ಮಗ್ಗುಲು ಮುಳ್ಳಾಗಿ ಕಾಡುತ್ತಿರುವ ಗಾಜಾಪಟ್ಟಿಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಇಸ್ರೇಲ್‌ ತನ್ನ ಶಸ್ತ್ರಸಜ್ಜಿತ ಭೂಸೇನಾ ಪಡೆಯುನ್ನು ಗಾಜಾದ ಗಡಿಭಾಗದಲ್ಲಿ ನಿಲ್ಲಿಸಿದೆ. ಒಂದು ಆದೇಶ ಸಿಕ್ಕರೆ, ಇಸ್ರೇಲ್‌ನ ಭೂಸೇನೆ ಗಾಜಾದ ಮೇಲೆ ಮುಗಿಬೀಳಲಿದೆ. ಆದರೆ, ಇಸ್ರೇಲ್‌ ಮಾತ್ರ ಮುಂದಾಗಬಹುದಾದ ಅಪಾಯಗಳ ಬಗ್ಗೆ ಎಚ್ಚರಿಕೆಯಲ್ಲಿದೆ.

ಹಾಗೇನಾದರೂ ಇಸ್ರೇಲ್‌ ಗಾಜಾ ವಶಪಡಿಸಿಕೊಂಡ್ರೆ ಪೂರ್ಣ ಪ್ರಮಾಣದ ಯುದ್ಧ ಶುರುವಾಗುತ್ತಾ ಎನ್ನುವ ಅನುಮಾನಗಳು ಎದ್ದಿವೆ.  ಇದೇ ವಿಚಾರವಾಗಿ ಇಸ್ರೇಲ್‌ಗೆ ಇರಾನ್‌ ನೇರ ಎಚ್ಚರಿಕೆಯನ್ನೂ ರವಾನಿಸಿದೆ. ಗಾಜಾ ವಶವಾದ್ರೆ ಮಹಾ ಪ್ರಮಾದ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಕೂಡ ಹೇಳಿದ್ದಾರೆ.

ರಾಕೆಟ್‌ ದಾಳಿಗೆ ಮುನ್ಸೂಚನೆಯಾಗಿ ಸೈರನ್‌, ಬಾಂಬ್‌ ಶೆಲ್ಟರ್‌ ಹೇಗಿದೆ ಗೊತ್ತಾ ?

ಗಾಜಾವನ್ನು ವಶಪಡಿಸಿಕೊಳ್ಳುವ ಪ್ರಯತ್ನ ಬೇಡ ಎಂದು ಅಮೆರಿಕ ಮನವಿ ಮಾಡಿದ್ದರೂ, ಇಸ್ರೇಲ್‌ ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ. ಇನ್ನೊಂದೆಡೆ, ಗಾಜಾದ ನಾಗರೀಕರನ್ನು ಸೇರಿಸಿಕೊಳ್ಳಲು ಮುಸ್ಲಿಂ ದೇಶ ಈಜಿಪ್ಟ್‌ ಕೂಡ ಒಪ್ಪುತ್ತಿಲ್ಲ.ತನ್ನ ರಫಾ ಬಾರ್ಡರ್‌ ಅನ್ನು ತೆರೆಯಲು ಈಜಿಪ್ಟ್‌ ನಿರಾಕರಿಸಿದೆ. ಇದರ ನಡುವೆ ಅಮೆರಿಕ ಅಧ್ಯಕ್ಷ ಬೈಡೆನ್‌ ಇಸ್ರೇಲ್‌ಗೆ ಬರಬಹುದು ಎನ್ನುವ ವರದಿಯಾಗಿದೆ.

22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
Read more