Nov 21, 2020, 11:52 AM IST
ವಾಷಿಂಗ್‌ಟನ್ (ನ. 21): ನವೊಂದು ತನ್ನ ಜೀವವನ್ನು ಪಣಕ್ಕಿಟ್ಟು, ರಷ್ಯಾದ ಹಾಸ್ಪೈಸ್ ಆಸ್ಪತ್ರೆಯ ನಾಲ್ಕು ರೋಗಿಗಳನ್ನು ಬೆಂಕಿ ಅವಘಡದಿಂದ ರಕ್ಷಿಸಿದೆ. ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಕೊಂಡಾಗ ಮಾಟಿಲ್ಡಾ ಎಂಬ ತುಂಬು ಗರ್ಭಿಣಿ ನಾಯಿ ತನ್ನ ಪ್ರಾಣವನ್ನೂ ಲೆಕ್ಕಿಸದೇ ಆಸ್ಪತ್ರೆಯೊಳಗೆ ನುಗ್ಗಿ ಅಲ್ಲಿದ್ದವರನ್ನು ಎಚ್ಚರಿಸಿದೆ.
ವ್ಯಕ್ತಿಯೊಬ್ಬನ ಸುಳ್ಳಿನಿಂದಾಗಿ ಇಡೀ ಸೌತ್ ಅಸ್ಟ್ರೇಲಿಯಾದಲ್ಲಿ 6 ದಿನಗಳ ಲಾಕ್‌ಡೌನ್ ವಿಧಿಸಲಾದ ಘಟನೆ ನಡೆದಿದೆ. ಕೊರೋನಾವೈರಸ್‌ನಿಂದ ಅಮೆರಿಕಾ ಮತ್ತು ವಿಶ್ವ ಆರೋಗ್ಯ ಸಂಸ್ಥೆ ನಡುವೆ ಉಂಟಾಗಿದ್ದ ಮನಸ್ತಾಪಕ್ಕೆ ಬ್ರೇಕ್ ಬೀಳೋ ಲಕ್ಷಣಗಳು ಕಾಣಿಸುತ್ತಿವೆ. ಅಮೆರಿಕಾ ಮತ್ತೆ ಹೂ (WHO) ಸೇರುವುದಾಗಿ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಪ್ರಕಟಿಸಿದ್ದಾರೆ.
ನಡುರಸ್ತೆಯಲ್ಲಿ ಯುವಕನಿಗೆ ಬಿತ್ತು ಧರ್ಮದೇಟು, ಮಾಡಿದ ತಪ್ಪೇನು ಗೊತ್ತಾ?
ಲಸಿಕೆ ಬೇಗ ಲಭ್ಯವಾಗ್ಬೇಕಾದ್ರೆ, ಅಮೆರಿಕಾದ ಎಫ್‌ಡಿಎ ಅಂದ್ರೆ ಫುಡ್ ಆಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಶನ್ ಇಲಾಖೆಯ ಅನುಮತಿ ಬಹಳ ಮುಖ್ಯ. ಔಷಧಗಳ ವಿಚಾರದಲ್ಲಂತೂ ಎಫ್‌ಡಿಎ ತುಂಬಾ ಕಟ್ಟುನಿಟ್ಟು ನಿಯಮಗಳಿಗೆ ಹೆಸರುವಾಸಿ. ಹಾಗಾಗಿ ಕೊರೋನಾ ಲಸಿಕೆ ವಿಳಂಬವಾದರೂ ಅಚ್ಚರಿಯಿಲ್ಲ.