ಕೆರಳಿತು ಭೂಮಿ ಉರುಳಿತು ಬೆಟ್ಟ ಜನರ ನರಳಾಟ:  ಚೀನಾದಲ್ಲಿ ಪ್ರಚಂಡ ಪ್ರವಾಹಕ್ಕೆ ಹತ್ತಾರು ಹಳ್ಳಿಗಳೇ ಮಾಯ

ಕೆರಳಿತು ಭೂಮಿ ಉರುಳಿತು ಬೆಟ್ಟ ಜನರ ನರಳಾಟ: ಚೀನಾದಲ್ಲಿ ಪ್ರಚಂಡ ಪ್ರವಾಹಕ್ಕೆ ಹತ್ತಾರು ಹಳ್ಳಿಗಳೇ ಮಾಯ

Published : Jul 04, 2025, 03:52 PM IST

ಚೀನಾದಲ್ಲಿ ಭೀಕರ ಪ್ರವಾಹ ತಾಂಡವಾಡುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಿಂದೆಂದಿಗಿಂತಲೂ ಭಯಾನಕವಾಗಿರುವ ಈ ಪ್ರವಾಹದ ಹಿಂದಿನ ಕಾರಣಗಳೇನು ಮತ್ತು ಇದರಿಂದ ಚೀನಾ ಎದುರಿಸುತ್ತಿರುವ ಸವಾಲುಗಳೇನು ಎಂಬ ಬಗ್ಗೆ ಇಲ್ಲಿದೆ ವರದಿ.

ಚೀನಾದಲ್ಲಿ ಪ್ರಚಂಡ ಪ್ರಳಯ ತಾಂಡವ ಆಡಿದೆ. ಹಿಂದೆಂದಿಗಿಂತಲೂ ಭೀಕರ, ಭಯಂಕರ ದುರಂತಗಳಿಗೆ ಸಾಕ್ಷಿಯಾಗಿದೆ ಚೀನಾ.. ಅಷ್ಟಕ್ಕೂ ಈ ಮಹಾಪ್ರಳಯದ ಹಿಂದಿರೋ ಗುಟ್ಟೇನು? ಹಿಂದೆಂದೂ ಇಲ್ಲದ ಪ್ರವಾಹ ಪ್ರಹಾರ ಈಗೇಕೆ ಪೆಟ್ಟು ಕೊಡ್ತಾ ಇದೆ? ಅರ್ಧ ತಿಂಗಳ ಮಳೆ, ಡ್ರ್ಯಾಗನ್ ದೇಶಕ್ಕೆ ಶಾಪವವಾಗಿರೋದು ಯಾಕೆ? ಅದೆಲ್ಲದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ..

ಚೀನಾ ಅಂದ್ರೆ ಸಾಕು ಅತ್ಯಾಧುನಿಕತೆ, ತಂತ್ರಜ್ಞಾನ ಅಂತೆಲ್ಲಾ ಮಾತಾಡ್ತೀವಿ.. ಆದ್ರೆ ಈಗ, ಪ್ರಕೃತಿಯ ಮುಂದೆ ಯಾವ ಟೆಕ್ನಾಲಜಿನೂ ಕೂಡ, ಯಾವ ಉಪಯೋಗಕ್ಕೂ ಬರಲ್ಲ ಅನ್ನೋದು ಸ್ಪಷ್ಟವಾಗಿದೆ.. ಹಾಗಂತ ಇಷ್ಟಕ್ಕೇ ಮುಗೀತು ಅಂದ್ಕೊಂಡ್ರಾ ಚೀನಾ ಪ್ರವಾಹದ ಕತೆ? ಇಲ್ಲ.. ನೀವು ನೋಡ್ಬೇಕಿರೋದು, ನಾವು ಹೇಳ್ಬೇಕಿರೋದು ಇನ್ನೂ ತುಂಬಾ ಇದೆ.

ಜಗತ್ತನ್ನೇ ನಡುಗಿಸಬೇಕು ಅನ್ನೋ ಕನಸು ಕಟ್ಟಿಕೊಂಡಿದೆ ಚೀನಾ.. ಆದ್ರೆ, ಈಗ ಚೀನಾನೇ ಗಡಗಡ ಅಲುಗಾಡೋ ಹಾಗೆ ಮಾಡಿಬಿಟ್ಟಿದೆ, ಯಮ ರೂಪಿ ಪ್ರವಾಹ.. ಊರುಗಳೆಲ್ಲಾ ಮುಳುಗಿವೆ.. ಜನರೆಲ್ಲಾ ಜೀವ ಭಯದಿಂದ ಒದ್ದಾಡ್ತಾ ಇದಾರೆ.. ಇದರಿಂದ ಚೀನಾಗಾಗಿರೋ ನಷ್ಟ ಎಂಥಾದ್ದು ಗೊತ್ತಾ

ಹಾಗಾದ್ರೆ ಈ ಭೀತಿಯಿಂದ ಪಾರಾಗೋದಕ್ಕೆ ಮಾರ್ಗವೇ ಇಲ್ವಾ? ಚೀನಾದಂಥಾ ಚೀನಾ, ಈ ಪ್ರವಾಹದ ಹೊಡೆತಕ್ಕೆ ತತ್ತರಿಸಿದ್ದು ಯಾಕೆ? ಇನ್ನೂ ಅದೆಷ್ಟು ಕಾಲ ಪ್ರಳಯ ವ್ಯೂಹದಲ್ಲೇ ಚೀನಾ ಒದ್ದಾಡ್ಬೇಕಿದೆ?

ನಿಮಗೊಂದು ಸಂಗತಿ ಗೊತ್ತಿರ್ಲಿ ವೀಕ್ಷಕರೇ, ಚೀನಾದಲ್ಲಿ ಜೂನ್ ಮುಗಿದು ಜುಲೈ ಶುರುವಾಗೋ ಸಮಯ ಬಂತು ಅಂದ್ರೆ, ಭಾರಿ ಮಳೆ ಮತ್ತು ಪ್ರವಾಹ ಸಾಮಾನ್ಯ.. ಇವು ಆಗಾಗ್ಗೆ ಸಾವು-ನೋವು ತರೋದಲ್ಲದೆ, ಬೆಳೆ ಹಾನಿ ಮಾಡಿ, ಆಹಾರಕ್ಕೂ ಹಾಹಾಕಾರ ಉಂಟಾಗೋಕೆ ಕಾರಣವಾಗ್ತಾವೆ.. ಆದರೆ ಈ ಸಲ ಈ ಪರಿ ಪ್ರಮಾದ ಆಗಿರೋದಕ್ಕೆ, ಇನ್ನೂ ಒಂದು ಕಾರಣವಿದೆ. ಇದೆಲ್ಲದರ ಡಿಟೇಲ್ ಈ ಸುವರ್ಣ ಪೋಕಸ್‌ನಲ್ಲಿದೆ ವೀಕ್ಷಿಸಿ.

46:03ಅಮೆರಿಕ ಅತ್ಯಾಧುನಿಕ ಯುದ್ಧ ವಿಮಾನಗಳೇ ಉಡೀಸ್; ಇರಾನ್ ಹೊಡೆತಕ್ಕೆ ಪತರಗುಟ್ಟಿದ ವಿಶ್ವದ ದೊಡ್ಡಣ್ಣ
20:26ಯಾರು Next? ಐಲು ದೊರೆಯ ಹುಚ್ಚಾಟಕ್ಕೆ ಕಳಚಿತಾ ದೊಡ್ಡಣ್ಣನ ಪಟ್ಟ? ಟ್ರಂಪ್ ಪ್ಲ್ಯಾನ್ ಉಲ್ಟಾಪಲ್ಟಾ!
20:007 ವರ್ಷದ ಹಗೆತನದ ಕತೆ, ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಂತ್ಯವೇ ಅಮೆರಿಕದ ಅಂತಿಮ ಗುರಿ
46:01ಇರಾನ್-ಅಮೆರಿಕ ಶತ್ರುಗಳು ಅಲ್ಲ, ಯುರೋಪ್ ಅಥವಾ ನೆರೆಹೊರೆ ರಾಷ್ಟ್ರಗಳ ಮೇಲೆ ದ್ವೇಷವಿಲ್ಲ: ಇರಾನ್ ಅಧ್ಯಕ್ಷ ಪತ್ರ
48:51ಯುದ್ಧ ನಿಲ್ಲಿಸೋಕೆ ಕಾರಣ ಹುಡುಕ್ತಿದ್ದಾರಾ ಡೊನಾಲ್ಡ್ ಟ್ರಂಪ್? ಮಧ್ಯಪ್ರಾಚ್ಯ ಸಂಘರ್ಷ ಸದ್ಯಕ್ಕೆ ಮುಗಿಯೋದಿಲ್ವಾ?
52:21ಮುಗಿಯಲ್ವಾ ಗಲ್ಫ್ ಯುದ್ಧ? ಕೈಜೋಡಿಸದ ಮಿತ್ರರು, ಗೊಂದಲದಲ್ಲಿ ಟ್ರಂಪ್! ತೈಲಬೆಲೆಯೇರಿಕೆ, ಮಾರುಕಟ್ಟೆಯಲ್ಲಿ ಕಂಪನ!
21:07ಇರಾನಿಗೆ ಸಹಾಯ ಮಾಡಿತಾ ಟ್ರಂಪ್ ಸಸ್ಪೆನ್ಸ್ ಗೇಮ್? ದೊಡ್ಡಣ್ಣ ಕೈಬಿಟ್ಟರೆ ಏನು ಮಾಡಲಿದೆ ನೆತನ್ಯಾಹು ಪಡೆ?
46:25ಯುದ್ಧ ನಿಲ್ಲಿಸೋ ಒತ್ತಡದಲ್ಲಿ ಅಮೆರಿಕ; ಇರಾನ್ ಯುದ್ಧದಿಂದ ದೊಡ್ಡಣ್ಣನಿಗೆ 35 ಬಿಲಿಯನ್ ಹೊರೆ
20:35Suvarna Focus: ಅಮೆರಿಕದಲ್ಲಿ 'ನೋ ಕಿಂಗ್ಸ್' ಆರ್ಭಟ, ಟ್ರಂಪ್‌ ಯುದ್ಧದಾಹದ ವಿರುದ್ಧ 90 ಲಕ್ಷ ಜನರ ಮಹಾ ಸಮರ
45:47ಭೂ ದಾಳಿಯ ಡ್ರಾಮಾ ಮಾಡ್ತಿದಾರಾ ಅಮೆರಿಕಾ ಅಧ್ಯಕ್ಷ? ಇರಾನ್‌ ಯುದ್ಧದಲ್ಲಿ ಉತ್ತರಕುಮಾರನಾದ ಅಮೆರಿಕ ಸೇನೆ
Read more