Oct 30, 2020, 1:33 PM IST
ವಾಷಿಂಗ್‌ಟನ್ (ಅ. 30): ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಹತ್ತಿರವಾಗುತ್ತಿದ್ದಂತ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಬೈಡನ್ ಪುತ್ರನ ವಿರುದ್ಧ ಅಪರಾಧ ತನಿಖೆ ಶುರುವಾಗಿದೆ. 2019 ರಲ್ಲಿ ನಡೆದ ಕಾಳಧನ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣ ಇದು. ಇದು ಸದ್ಯ ಅಮೆರಿಕಾದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.
ಫ್ರೆಂಚ್ ಶಿಕ್ಷಕನ ಹತ್ಯೆಯ ನಂತರ ಮುಸ್ಲಿಂ ಮೂಲಭೂತವಾದವನ್ನು ಹತ್ತಿಕ್ಕಲಾಗುವುದು ಎಂದು ಫ್ರಾನ್ಸ್ ಹೇಳಿದೆ. 'ಮುಸ್ಲಿಂಮರ ವಿರುದ್ಧ ಫ್ರೆಂಚ್ ಹಲವು ಬಾರಿ ಹತ್ಯಾಕಾಂಡ ನಡೆಸಿದೆ. ಹಾಗಾಗಿ ಫ್ರೆಂಚರನ್ನು ಕೊಲ್ಲಲು ಮುಸ್ಲಿಂರಿಗೆ ಹಕ್ಕಿದೆ ಎಂದು ಮಲೇಷಿಯಾ ಮಾಜಿ ಪ್ರಧಾನಿ ಮಹತೇರ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಭಾರೀ ವಿರೋಧವೂ ವ್ಯಕ್ತವಾಗಿದೆ.
ಬಿಹಾರದಲ್ಲಿ ಮೋದಿಗೆ ಎದುರಾಗಿದೆ ಅಗ್ನಿಪರಿಕ್ಷೆ: ನಿತೀಶ್ ಕುಮಾರ್ಗೆ ಸಿಗುತ್ತಾ ಮತದಾರರ ಶ್ರೀರಕ್ಷೆ?
H1B ವೀಸಾಗೆ ಹೊಸ ನಿಯಮ ಶಿಫಾರಸ್ಸು ಮಾಡಲು ಟ್ರಂಪ್ ಸರ್ಕಾರ ಮುಂದಾಗಿದೆ. ಈಗಿರುವ ಕಂಪೂಟರೈಸ್ಡ್ ಲಾಟರಿ ಪದ್ಧತಿಗೆ ಬ್ರೇಕ್ ಹಾಕಲು ಟ್ರಂಪ್ ಸರ್ಕಾರ ಮುಂದಾಗಿದೆ.