ಸುನೀತಾ ವಿಲಿಯಮ್ಸ್ ಕಾಪಾಡಲು ಮುಂದಾದ ಎಲನ್ ಮಸ್ಕ್!  ಗಗನಯಾತ್ರಿಗಳ ಜೀವ ಉಳಿಸುತ್ತಾ ಮಸ್ಕ್ ಪ್ಲಾನ್?

ಸುನೀತಾ ವಿಲಿಯಮ್ಸ್ ಕಾಪಾಡಲು ಮುಂದಾದ ಎಲನ್ ಮಸ್ಕ್! ಗಗನಯಾತ್ರಿಗಳ ಜೀವ ಉಳಿಸುತ್ತಾ ಮಸ್ಕ್ ಪ್ಲಾನ್?

Published : Nov 11, 2024, 05:27 PM IST

ಬಾಹ್ಯಾಕಾಶಕ್ಕೆ ಹಾರಿದ ಭಾರತದ ಗಗನಯಾತ್ರಿಗೆ  ಭಾರೀ ಅಪಾಯ ಎದುರಾಗಿದೆ. ಅಂತರಿಕ್ಷದಲ್ಲೇ ಪ್ರಾಣಭಯ ಶುರುವಾಗಿದೆ. ಅದರ ಪರಿಣಾಮವಾಗಿ ಸುನಿತಾ ವಿಲಿಯಮ್ಸ್ ಹಾಗೂ ಆಕೆಯ ಜೊತೆಗಿದ್ದವರಿಗೂ ಸಂಕಟ ಎದುರಾಗಿದೆ

ಬೆಂಗಳೂರು: ಎಲ್ಲವೂ ಅಂದುಕೊಂಡ ಹಾಗೇ ಆಗಿದ್ದಿದ್ರೆ, 8 ದಿನಗಳ ಅಂತರಿಕ್ಷ ಯಾನ ಮುಗಿಸಿಕೊಂಡು, ಸುನೀತಾ ವಿಲಿಯಮ್ಸ್ ಮರಳಿ ಬರಬೇಕಿತ್ತು. ಆದ್ರೆ, ಆಕೆ ಬಾಹ್ಯಾಕಾಶಕ್ಕೆ ಹಾರಿ 8 ತಿಂಗಳೇ ಕಳೆದಿದೆ. ಈಗಲೂ ಅಲ್ಲೇ ಸಿಲುಕಿಬಿಟ್ಟಿದ್ದಾರೆ. ಮೊನ್ನೆ ನಡೆದ ಅಮೆರಿಕಾ ಎಲೆಕ್ಷನ್ ಟೈಮಲ್ಲಿ, ವೋಟ್ ಹಾಕಿ ಅಂತ ನಗುನಗ್ತಾ ಹೇಳಿದ್ದ ಸುನಿತಾ, 5 ದಿನಗಳಲ್ಲೇ ಮೂಳೆ ಚಕ್ಕಳದಂತಾಗಿಬಿಟ್ಟಿದ್ದಾರೆ. ಸದ್ಯಕ್ಕಂತೂ ಸುನಿತಾ ಅವರ ರಕ್ಷಣೆಗೆ ಅದೊಂದೇ ಮಾರ್ಗ ಉಳಿದಿರೋದು. ಆ ಆಪರೇಷನ್  ಹಿಂದಿರೋದು ಎಲನ್ ಮಸ್ಕ್. ಅಷ್ಟಕ್ಕೂ ಸುನಿತಾ ವಿಲಿಯಮ್ಸ್‌ಗೆ ಏನಾಗಿದೆ? ಈಗ ಹೇಗಿದ್ದಾರೆ? ಯಾವಾಗ ಮರಳಿ ಬರ್ತಾರೆ? ಇಲ್ಲಿದೆ ನೋಡಿ, ಕಂಪ್ಲೀಟ್ ಡೀಟೇಲ್ಸ್.
 

22:5750 ದಿನಗಳಾದರೂ ನಡೆದಿಲ್ಲ ಅಲಿ ಖಮೇನಿ ಅಂತ್ಯಸಂಸ್ಕಾರ: ಶೋಕಾಚರಣೆ ಮುಗಿದರೂ ದಫನ್ ಮಾಡಿಲ್ಲ‌ವೇಕೆ?
26:11ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ
46:03ಅಮೆರಿಕ ಅತ್ಯಾಧುನಿಕ ಯುದ್ಧ ವಿಮಾನಗಳೇ ಉಡೀಸ್; ಇರಾನ್ ಹೊಡೆತಕ್ಕೆ ಪತರಗುಟ್ಟಿದ ವಿಶ್ವದ ದೊಡ್ಡಣ್ಣ
20:26ಯಾರು Next? ಐಲು ದೊರೆಯ ಹುಚ್ಚಾಟಕ್ಕೆ ಕಳಚಿತಾ ದೊಡ್ಡಣ್ಣನ ಪಟ್ಟ? ಟ್ರಂಪ್ ಪ್ಲ್ಯಾನ್ ಉಲ್ಟಾಪಲ್ಟಾ!
20:007 ವರ್ಷದ ಹಗೆತನದ ಕತೆ, ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಂತ್ಯವೇ ಅಮೆರಿಕದ ಅಂತಿಮ ಗುರಿ
46:01ಇರಾನ್-ಅಮೆರಿಕ ಶತ್ರುಗಳು ಅಲ್ಲ, ಯುರೋಪ್ ಅಥವಾ ನೆರೆಹೊರೆ ರಾಷ್ಟ್ರಗಳ ಮೇಲೆ ದ್ವೇಷವಿಲ್ಲ: ಇರಾನ್ ಅಧ್ಯಕ್ಷ ಪತ್ರ
48:51ಯುದ್ಧ ನಿಲ್ಲಿಸೋಕೆ ಕಾರಣ ಹುಡುಕ್ತಿದ್ದಾರಾ ಡೊನಾಲ್ಡ್ ಟ್ರಂಪ್? ಮಧ್ಯಪ್ರಾಚ್ಯ ಸಂಘರ್ಷ ಸದ್ಯಕ್ಕೆ ಮುಗಿಯೋದಿಲ್ವಾ?
52:21ಮುಗಿಯಲ್ವಾ ಗಲ್ಫ್ ಯುದ್ಧ? ಕೈಜೋಡಿಸದ ಮಿತ್ರರು, ಗೊಂದಲದಲ್ಲಿ ಟ್ರಂಪ್! ತೈಲಬೆಲೆಯೇರಿಕೆ, ಮಾರುಕಟ್ಟೆಯಲ್ಲಿ ಕಂಪನ!
21:07ಇರಾನಿಗೆ ಸಹಾಯ ಮಾಡಿತಾ ಟ್ರಂಪ್ ಸಸ್ಪೆನ್ಸ್ ಗೇಮ್? ದೊಡ್ಡಣ್ಣ ಕೈಬಿಟ್ಟರೆ ಏನು ಮಾಡಲಿದೆ ನೆತನ್ಯಾಹು ಪಡೆ?
46:25ಯುದ್ಧ ನಿಲ್ಲಿಸೋ ಒತ್ತಡದಲ್ಲಿ ಅಮೆರಿಕ; ಇರಾನ್ ಯುದ್ಧದಿಂದ ದೊಡ್ಡಣ್ಣನಿಗೆ 35 ಬಿಲಿಯನ್ ಹೊರೆ
Read more