ಸೋಂಕು ನಿಯಂತ್ರಣಕ್ಕೆ ಬಾರದೇ ವಿಲವಿಲ ಒದ್ದಾಡುತ್ತಿರುವ ದೊಡ್ಡಣ್ಣ
ಚೀನಾ ಆಯ್ತು, ಈಗ WHO ಮೇಲೆ ಕೆಂಗಣ್ಣು, ಮುಂದಿನ ಸರದಿ ಯಾರದು
ಕೊರೋನಾವೈರಸ್ ಹಾವಳಿಗೆ ಅಮೆರಿಕಾ ತತ್ತರಿಸಿ ಹೋಗಿದೆ. ಸೋಂಕು ನಿಯಂತ್ರಣಕ್ಕೆ ಬಾರದೇ ವಿಶ್ವದ ದೊಡ್ಡಣ್ಣ ವಿಲವಿಲ ಒದ್ದಾಡುತ್ತಿದೆ. ಈವರೆಗೆ ಚೀನಾ ವಿರುದ್ಧ ರೋಷ ಹೊರಹಾಕುತ್ತಿದ್ದ ಟ್ರಂಪ್, ಈಗ WHO ಮೇಲೆ ಕೆಂಗಣ್ಣು ಬೀರಿದ್ದಾರೆ. ಈ ನಡುವೆ ಔಷಧಿಗಾಗಿ ಭಾರತವನ್ನು ಪರೋಕ್ಷವಾಗಿ ಬೆದರಿಸಿದ್ದೂ ಆಯ್ತು. ಅಮೆರಿಕಾ ಮುಂದಿನ ಪ್ಲಾನ್ ಏನು?