ಮಗುವಿನ ಮೇಲೆ ನಾಯಿಯ ಭೀಕರ ಅಟ್ಯಾಕ್​: ಮಾಸ್ಕ್​ ಹಾಕಿದ್ದವನ ಮುಖಕ್ಕೆ ಬಾಯಿ ಹಾಕಿದ ಶ್ವಾನ!

ಮಗುವಿನ ಮೇಲೆ ನಾಯಿಯ ಭೀಕರ ಅಟ್ಯಾಕ್​: ಮಾಸ್ಕ್​ ಹಾಕಿದ್ದವನ ಮುಖಕ್ಕೆ ಬಾಯಿ ಹಾಕಿದ ಶ್ವಾನ!

Published : Jan 22, 2025, 10:04 AM IST

ತಪ್ಪಿದ ಕಂಟ್ರೋಲ್.. ಎರಡು ಸ್ಕೂಟರ್​ಗಳಿಗೆ ಯಮವೇಗದಲ್ಲಿ ಗುದ್ದಿದ ಕಾರು. ಎಂಜಿನ್​ನಲ್ಲಿ ಬೆಂಕಿ.. ಧಗಧಗಿಸಿ ಉರಿದ ಬೈಕ್. ಕುರಿಮರಿಯನ್ನ ಸಲೀಸಾಗಿ ನುಂಗಿದ ಉಡ. ಪ್ರಾಣಿಗಳಲ್ಲಿಯೂ ಇರುತ್ತೆ ಪ್ರಾಮಾಣಿಕ ಫ್ರೆಂಡ್​ಶಿಪ್.. ಮಹಿಳೆಯಿಂದ ಬಸ್ ಡ್ರೈವರ್​ ಮೇಲೆ ಮನಸೋ ಇಚ್ಛೆ ಹಲ್ಲೆ.. ಲೂಟಿ ಮಾಡಲು ಬಂದವನಿಗೆ ಬಿತ್ತು ಗುಂಡೇಟು. 

ಬೆಂಗಳೂರು(ಜ.22):  ಒಂದು ಕಡೆ ಮಗುವಿನ ಮೇಲೆ ಭೀಕರ ಅಟ್ಯಾಕ್ ಮಾಡಿದ ನಾಯಿ. ಇನ್ನೊಂದು ಕಡೆ ಮಾಸ್ಕ್  ಹಾಕಿ ಕೂತವನ ಮುಖಕ್ಕೆ ಕಚ್ಚಿದ ಶ್ವಾನ. ಬೈಕ್​ನಲ್ಲಿ ಓವರ್​ಟೇಕ್​..ತಪ್ಪಿದ ಕಂಟ್ರೋಲ್.. ಸ್ಥಳದಲ್ಲಿಯೇ ಮಟಾಷ್. ಬಸ್ಸು ಲಾರಿ ಮಧ್ಯೆ ಭಯಾನಕ ಆಕ್ಸಿಡೆಂಟ್..17 ಜನರಿಗೆ ಗಾಯ. ತೈವಾನ್​ನಲ್ಲಿ ಕಂಪಿಸಿದ ಭೂಮಿ, ತಲ್ಲಣಗೊಂಡ ಜನ..ಹೀಗೆ, ಎದೆ ಝಲ್ ಎನ್ನಿಸುವಂತಹ, ಮೈ ನಡುಗಿಸುವಂತಹ ಒಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ. ಇದೇ ಈ ಹೊತ್ತಿನ ವಿಶೇಷ ಸೂಪರ್ ಡೆಡ್ಲಿ ಡೇಂಜರ್.

ತಪ್ಪಿದ ಕಂಟ್ರೋಲ್.. ಎರಡು ಸ್ಕೂಟರ್​ಗಳಿಗೆ ಯಮವೇಗದಲ್ಲಿ ಗುದ್ದಿದ ಕಾರು. ಎಂಜಿನ್​ನಲ್ಲಿ ಬೆಂಕಿ.. ಧಗಧಗಿಸಿ ಉರಿದ ಬೈಕ್. ಕುರಿಮರಿಯನ್ನ ಸಲೀಸಾಗಿ ನುಂಗಿದ ಉಡ. ಪ್ರಾಣಿಗಳಲ್ಲಿಯೂ ಇರುತ್ತೆ ಪ್ರಾಮಾಣಿಕ ಫ್ರೆಂಡ್​ಶಿಪ್.. ಮಹಿಳೆಯಿಂದ ಬಸ್ ಡ್ರೈವರ್​ ಮೇಲೆ ಮನಸೋ ಇಚ್ಛೆ ಹಲ್ಲೆ.. ಲೂಟಿ ಮಾಡಲು ಬಂದವನಿಗೆ ಬಿತ್ತು ಗುಂಡೇಟು. 

ನಿಂತ ಕಾರಿಗೆ ಹಿಂಬದಿಯಿಂದ ಗುದ್ದಿದ ಬೈಕ್ ಸವಾರ.. ಅಂಗಡಿಗೆ ನುಗ್ಗಿ ಯುವತಿ ಮೇಲೆ ಮಾರಣಾಂತಿಕ ಹಲ್ಲೆ. ಅಯ್ಯಯ್ಯೋ.. ಕೆಲಸದ ವೇಳೆ ಇದೆಂಥ ಎಡವಟ್ಟು. ಸಿಡಿದಿದ್ದು 10 ಬುಲೆಟ್​.. ದೇಹಕ್ಕೆ ನುಗ್ಗಿದ್ದು ಮೂರು ಬುಲೆಟ್​.. ಹೇಗಿತ್ತು ಆ ಶೂಟೌಟ್​.? ಬಿಹಾರದಲ್ಲಿ ಆಫೀಸ್ ಒಂದಕ್ಕೆ ನುಗ್ಗಿದ ದರೋಡೆಕೋರರು 5 ಲಕ್ಷ ದೋಚಿದ್ದಾರೆ. ಕಿಟಕಿಯಿಂದಲೇ ಹಣ ತೆಗೆದುಕೊಂಡು ಹೋಗಿದ್ದಾರೆ. ಆ ದರೋಡೆಯ ದೃಶ್ಯ ಹೇಗಿತ್ತು..? ನೀವೆ ನೋಡಿ.  

06:35War: ಇರಾನ್‌ ದಾಳಿಗೆ ಅಮೆರಿಕಾದ ಮೂವರು ಸೈನಿಕರು ಸಾವು; ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ
18:31ಅಮೆರಿಕಾದ ಶಸ್ತ್ರಾಸ್ತ್ರ ಗೋದಾಮು ಧ್ವಂಸ, ಸಿಡಿಮದ್ದು ಫ್ಯಾಕ್ಟರಿ ಉಡೀಸ್!
00:54Video: ಅಮೆರಿಕಾದ ಮಿಲಿಟರಿ ನೆಲೆಯನ್ನೇ ಗುರಿಯಾಗಿಸಿಕೊಂಡು ಇರಾನ್‌ನಿಂದ ಆಕ್ರಮಣಕಾರಿ ದಾಳಿ
17:31ವಿಶ್ವಕ್ಕೆ ಎದುರಾಗಿದೆಯೇ ಮೂರನೇ ಮಹಾಯುದ್ಧದ ಭೀತಿ? ಇರಾನ್ vs ಅಮೆರಿಕಾ, ಕೆಂಪು ಸಮುದ್ರದಲ್ಲಿ ರಕ್ತಪಾತ?
17:53Suvarna Focus: ಖಮೇನಿ ಸಾಮ್ರಾಜ್ಯಕ್ಕೆ 15 ದಿನಗಳ ಗಡುವು.. ಯುದ್ಧದ ಸುಳಿವು! ಗುಡುಗಿದ ಟ್ರಂಪ್.. ನಡುಗದ ಇರಾನ್.. ಜಗತ್ತಿಗೇ ಕಂಟಕ!
21:32Suvarna Focus: ಟ್ರಂಪ್ ಅಂತಿಮ ಎಚ್ಚರಿಕೆ.. ಬಗ್ಗುತ್ತಾ ಇರಾನ್? ಗುಡುಗಿದ ಖಮೇನಿ.. ಅಮೆರಿಕಕ್ಕೆ 3 ಭಯಾನಕ ಎಚ್ಚರಿಕೆ!
19:29ಕೈ ಜಾರುತ್ತಿದೆಯಾ ಬಲೂಚ್? ಪಾಕ್ ಸಚಿವರೇ ಒಪ್ಪಿಕೊಂಡ ಸತ್ಯ: ಪಾಕ್ ಸೇನೆಗಿಂತಾ ಬಂಡುಕೋರರೇ ಹೈ-ಟೆಕ್!
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
20:21ಎಪ್‌ಸ್ಟೀನ್ ಫೈಲ್ಸ್‌: ಟ್ರಂಪ್, ಬಿಲ್ ಗೇಟ್ಸ್ ರಾಸ*ಲೀಲೆ ರಹಸ್ಯ! 2000 ವಿಡಿಯೋ, ರಷ್ಯಾ ಚೆಲುವೆಯರ ವಿಡಿಯೋ ಬಟಾಬಯಲು!
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
Read more