Nov 20, 2020, 6:06 PM IST
ವಾಷಿಂಗ್ಟನ್ (ನ. 20): ಅಮೆರಿಕಾದಲ್ಲಿ ಕೊರೊನಾ ಸೋಂಕು ಮತ್ತೆ ಹೆಚ್ಚಾಗುತ್ತಿದೆ. ಕಳೆದ 15 ದಿನಗಳಿಂದ ಪ್ರತಿದಿನವೂ 1 ಲಕ್ಷ ದಾಟುತ್ತಿದೆ ಕೇಸ್. ನಿನ್ನೆ ಒಂದೇ ದಿನ 1 ಲಕ್ಷದ ಮೇಲೆರಿದೆ ಸೋಂಕಿತ ಪ್ರಕರಣ. ಇನ್ನು ಭಾರತದಲ್ಲಿ ಗುಜರಾತ್‌ನಲ್ಲಿಯೂ ಸಹ ಸೋಂಕು ಹೆಚ್ಚಾಗುತ್ತಿದೆ. ಅಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ.
ನಡುರಸ್ತೆಯಲ್ಲಿ ಯುವಕನಿಗೆ ಬಿತ್ತು ಧರ್ಮದೇಟು, ಮಾಡಿದ ತಪ್ಪೇನು ಗೊತ್ತಾ?