ಚೀನಾ ಉದ್ಧಟತನಕ್ಕೆ ಬುದ್ಧಿ ಕಲಿಸಲು ಭಾರತದ ಶ್ರೀ ಸಾಮಾನ್ಯನೇ ಸಾಕು!

ಚೀನಾ ಉದ್ಧಟತನಕ್ಕೆ ಬುದ್ಧಿ ಕಲಿಸಲು ಭಾರತದ ಶ್ರೀ ಸಾಮಾನ್ಯನೇ ಸಾಕು!

Published : Jun 10, 2020, 05:45 PM IST

ಚೀನಾ ಭಾರತಕ್ಕೀಗ ನೇರ ಸವಾಲೊಂದನ್ನು ಕೊಟ್ಟಿದೆ. ಈ ಸವಾಲಿಗೆ ಉತ್ತರ ಕೊಡೋದು ಒಂದೇ, ಭಾರತವನ್ನು ಆತ್ಮ ನಿರ್ಭರ ಮಾಡೋದು ಒಂದೇ. ಯಾಕಂದ್ರೆ ಅಮೆರಿಕಾದಂತಹ ದೈತ್ಯ ರಾಷ್ಟ್ರಕ್ಕೂ ಚೀನಾಕ್ಕೆ ಬುದ್ದಿ ಹೇಳೋದು ಕಷ್ಟದ ಕೆಲಸವಾಗಿದೆ. ಅದರೆ ಭಾರತಕ್ಕೆ ಇದು ಸುಲಭದ ಕೆಲಸ. ಚೀನಾದ ಉದ್ಧಟತನಕ್ಕೆ ಸೈನಿಕರ ಬಂದೂಕಿನ ಸದ್ದು, ರಾಜತಾಂತ್ರಿಕ ನಿಲುವು ಪಾಠ ಕಲಿಸಬೇಕಿಲ್ಲ. ನಮ್ಮಂತ ನಿಮ್ಮಂಥ ಶ್ರೀ ಸಾಮಾನ್ಯರೂ ಸಾಕು ಪಾಠ ಕಲಿಸೋಕೆ. ಹೇಗೆ ಗೊತ್ತಾ? 

 

ಬೆಂಗಳೂರು (ಜೂ. 10): ಚೀನಾ ಭಾರತಕ್ಕೀಗ ನೇರ ಸವಾಲೊಂದನ್ನು ಕೊಟ್ಟಿದೆ. ಈ ಸವಾಲಿಗೆ ಉತ್ತರ ಕೊಡೋದು ಒಂದೇ, ಭಾರತವನ್ನು ಆತ್ಮ ನಿರ್ಭರ ಮಾಡೋದು ಒಂದೇ. ಯಾಕಂದ್ರೆ ಅಮೆರಿಕಾದಂತಹ ದೈತ್ಯ ರಾಷ್ಟ್ರಕ್ಕೂ ಚೀನಾಕ್ಕೆ ಬುದ್ದಿ ಹೇಳೋದು ಕಷ್ಟದ ಕೆಲಸವಾಗಿದೆ. ಅದರೆ ಭಾರತಕ್ಕೆ ಇದು ಸುಲಭದ ಕೆಲಸ. ಚೀನಾದ ಉದ್ಧಟತನಕ್ಕೆ ಸೈನಿಕರ ಬಂದೂಕಿನ ಸದ್ದು, ರಾಜತಾಂತ್ರಿಕ ನಿಲುವು ಪಾಠ ಕಲಿಸಬೇಕಿಲ್ಲ. ನಮ್ಮಂತ ನಿಮ್ಮಂಥ ಶ್ರೀ ಸಾಮಾನ್ಯರೂ ಸಾಕು ಪಾಠ ಕಲಿಸೋಕೆ. ಹೇಗೆ ಗೊತ್ತಾ ಅದೇ ಬಾಯ್‌ಕಾಟ್‌ ಚೀನಾ.

ಚೀನಾದ ವಸ್ತುಗಳನ್ನು ಸಂಪೂರ್ಣವಾಗಿ ಬ್ಯಾನ್‌ ಮಾಡೋದು ಕಷ್ಟ. ಚೀನಾದ ವಸ್ತುಗಳಿಗೆ ಭಾರತವೇ ಅತೀ ದೊಡ್ಡ ಮಾರುಕಟ್ಟೆ. ಚೀನಾದ ವಸ್ತುಗಳು ಹೆಚ್ಚು ಮಾರಾಟವಾಗೋದು ಭಾರತದಲ್ಲಿಯೇ. ಇದನ್ನೇ ಮುಂದಿಟ್ಟುಕೊಂಡು ಚೀನಾ ಉದ್ಧಟತನ ತೋರಿಸುತ್ತಿದೆ. ಹಾಗಾದ್ರೆ ಚೀನಾದ ವಸ್ತುಗಳನ್ನು ಬಾಯ್‌ಕಾಟ್ ಮಾಡೋದು ಹೇಗೆ? ಇಲ್ಲಿದೆ ನೋಡಿ! 

46:44ಅಮೆರಿಕ VS ನ್ಯಾಟೋ ಸೈನಿಕರ ನಡುವೆ ‘ಗ್ರೀನ್‌ಲ್ಯಾಂಡ್’ ವಾರ್; ‘ಗ್ರೀನ್‌ಲ್ಯಾಂಡ್’ ವಶಕ್ಕೆ ಪಡೆಯಲು ಮುಂದಾದ ಅಧ್ಯಕ್ಷ ಟ್ರಂಪ್
48:16Left Right & Centre: ಟ್ರಂಪ್ ಆಡಳಿತಾವಧಿಯಲ್ಲಿ ಹೆಚ್ಚಾಯ್ತಾ ಅಮೆರಿಕಾ ದಾದಾಗಿರಿ?
19:15ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; 3ನೇ ಮಹಾಯುದ್ದವಾದ್ರೆ ಭಾರತದ ಮೇಲಾಗುವ ಪರಿಣಾಮವೇನು?
44:40ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ?
20:21ಡೊನಾಲ್ಡ್ ಟ್ರಂಪ್ ಬಿಗ್ ಚೆಕ್! ಜಗತ್ತಿನ ಈ ಐದು ರಾಷ್ಟ್ರಗಳು ಈಗ ಅಮೆರಿಕಾದ ಟಾರ್ಗೆಟ್!
18:03Suvarna Focus: ಜಗತ್ತಿನ ವಿನಾಶಕ್ಕೆ ಮುನ್ನುಡಿ ಬರೆಯುತ್ತಾ ಅಮೆರಿಕದ ಸಾಹಸ?
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ