ರಷ್ಯಾ-ಉಕ್ರೇನ್ ನಡುವೆ ಮಹಾಕಾಳಗ ಬಿರುಸಾಗಿದೆ. ಉಕ್ರೇನ್ ಪರ ಹೋರಾಡಲು 52 ದೇಶಗಳಿಂದ 20 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಬಂದಿಳಿದಿದ್ದಾರೆ. ಇದರಿಂದ ಉಕ್ರೇನ್‌ಗೆ ಮತ್ತಷ್ಟು ಬಲ ಸಿಕ್ತಾ ಇದೆ.
ರಷ್ಯಾ-ಉಕ್ರೇನ್ ನಡುವೆ ಮಹಾಕಾಳಗ ಬಿರುಸಾಗಿದೆ. ಉಕ್ರೇನ್ ಪರ ಹೋರಾಡಲು 52 ದೇಶಗಳಿಂದ 20 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಬಂದಿಳಿದಿದ್ದಾರೆ. ಇದರಿಂದ ಉಕ್ರೇನ್‌ಗೆ ಮತ್ತಷ್ಟು ಬಲ ಸಿಕ್ತಾ ಇದೆ. ಯಾರೇ ನಮ್ಮ ನೆರವಿಗೆ ಬರೋದಿದ್ರೆ ಬನ್ನಿ ಎಂದು ಝೆಲೆನ್‌ಸ್ಕೀ ಕರೆ ಕೊಟ್ಟಿದ್ದರು. ಅದರಂತೆ ಸ್ವಯಂ ಸೇವಕರು ರಷ್ಯಾ ವಿರುದ್ಧ ಅಖಾಡಕ್ಕಿಳಿದಿದ್ದಾರೆ.