ಸೋನಿ 5G ಸ್ಮಾರ್ಟ್‌ಫೋನ್; ಹೊಸ ಕ್ಯಾಮೆರಾ ತಂತ್ರಜ್ಞಾನ ಹೊಂದಿರುವ ವಿಶ್ವದ ಮೊದಲ ಫೋನ್

Feb 27, 2020, 12:39 PM IST

ಬೆಂಗಳೂರು (ಫೆ.27): ಮ್ಯೂಸಿಕ್ ಕ್ವಾಲಿಟಿಗೆ ಜನಪ್ರಿಯವಾಗಿರುವ ಮೊಬೈಲ್ ಕಂಪನಿ ಸೋನಿ, ಈಗ ತನ್ನ ಮೊದಲ 5G ಸ್ಮಾರ್ಟ್‌ಪೋನನ್ನು ಮಾಟರುಕಟ್ಟೆಗೆ ಬಿಟ್ಟಿದೆ. 

ಇದನ್ನೂ ನೋಡಿ : ಹೊಸ ಪ್ಲಾನ್ ಪ್ರಕಟಿಸಿದ ಜಿಯೋ; ಹಿಂದಿನ ಆಫರ್ ಬಿಟ್ಟವರ ಸ್ಥಿತಿ ಈಗ ಅಯ್ಯೋ

ಈ ಹೊಸ ಫೋನಿನಲ್ಲಿ ಹೊಸ ಕ್ಯಾಮೆರಾ ತಂತ್ರಜ್ಞಾನವನ್ನು ಪರಿಚಯಿಸಿರುವುದಾಗಿ ಸೋನಿ ಹೇಳಿದೆ. ಬಿಡುಗಡೆಯಾಗಿರುವ ಹೊಸ ಪೋನ್  20FPS (ಫ್ರೇಮ್ ಪರ್ ಸೆಕೆಂಡ್)  ಸಾಮರ್ಥ್ಯ ಹೊಂದಿರುವ ಮೊದಲ ಫೋನ್ ಇದಾಗಿದೆ ಎಂದು ಕಂಪನಿಯು ಹೇಳಿದೆ.

ಇದನ್ನೂ ನೋಡಿ : ಈ ಫೋನ್‌ನಲ್ಲಿ ಗೂಗಲ್ App ಕೆಲಸ ಮಾಡುತ್ತಿಲ್ಲ; ಇಲ್ಲಿದೆ ಕಾರಣ!

"