Jan 12, 2021, 9:41 AM IST
ವಾಟ್ಸಾಪ್, ಫೇಸ್‌ಬುಕ್ ಸೇಫ್ ಅಲ್ವಾ? ಅವರಿಗೇಕೆ ಬೇಕು ನಮ್ಮ ಡೇಟಾ? ನಮ್ಮ ಬದುಕನ್ನೇ ಕದ್ದು ನೋಡುತ್ತಿರುವ ವಾಟ್ಸಾಪ್ ಹಾಗೂ ಫೇಸ್‌ಬುಕ್ ಅಸಲಿ ಆಟ ಏನು? ಏನೇನು ಕದಿಯುತ್ತಿದ್ದಾನೆ ಗೊತ್ತಾ ನಿಮ್ಮಲ್ಲಿರೋ ಆ ನಿಗೂಢ ಶತ್ರು. ವಾಟ್ಸಾಪ್, ಫೇಸ್‌ಬುಕ್ ಇದ್ದವರೆಲ್ಲಾ ತಿಳಿದುಕೊಳ್ಳಲೇಬೇಕಾದ ಸತ್ಯವಿದು.