Jan 26, 2022, 8:03 PM IST
5ಜಿ ನೆಟ್‌ವರ್ಕ್ ಸೇವೆ ಕೆಲ ದೇಶಗಳಲ್ಲಿ ಈಗಾಗಲೇ ಜನರಿಗೆ ಲಭ್ಯವಿದೆ. ಭಾರತದಲ್ಲಿ ಪ್ರಯೋಗಿಕ ಹಂತದಲ್ಲಿದೆ. ಆದರೆ ಈ 5ಜಿ ನೆಟ್‌ವರ್ಕ್ ಅನುಕೂಲಕ್ಕಿಂತ ಅಪಾಯವೇ ಹೆಚ್ಚು. ಇದರಿಂದ ಜೀವಸಂಕುಲವೇ ಅಪಾಯಕ್ಕೆ ಸಿಲುಕಲಿದೆ. ಮೊಬೈಲ್ ನೆಟ್‌ವರ್ಕ್‌ನಿಂದ ಗುಬ್ಬಚ್ಚಿಗಳು ಸೇರಿದಂತೆ ಹಲವು ಪಕ್ಷಿಗಳು ಹೇಗೆ ಮಾಯವಾದವೋ ಇದೀಗ 5ಜಿಯಿಂದ ಜೀವ ಸಂಕುಲವೇ ಅಪಾಯಕ್ಕೆ ಸಿಲುಕುವ ಆತಂಕ ಎದುರಾಗಿದೆ.