ವಿಮಾನ ಪತನ! ಗಾಲ್ಫ್​ ಕೋರ್ಟ್​ಗೆ ಅಪ್ಪಳಿಸಿದ ಮಿನಿ ವಿಮಾನ!

ವಿಮಾನ ಪತನ! ಗಾಲ್ಫ್​ ಕೋರ್ಟ್​ಗೆ ಅಪ್ಪಳಿಸಿದ ಮಿನಿ ವಿಮಾನ!

Published : Aug 19, 2025, 12:42 PM IST

ಟೋಲ್​ನಲ್ಲಿ ಸೈನಿಕನ ಮೇಲೆ ಹಲ್ಲೆ, ರೋಗಿ ಸಾವಿನಿಂದ ಆಸ್ಪತ್ರೆ ಧ್ವಂಸ, ವಿಮಾನ ಪತನದಂತಹ ಆಘಾತಕಾರಿ ಘಟನೆಗಳ ವೈರಲ್ ವಿಡಿಯೋಗಳು. ಜಲಪ್ರವಾಹದಲ್ಲಿ ಸಿಲುಕಿದ ಪ್ರವಾಸಿಗರು, ಸೈಕಲ್ ಅಪಘಾತದಂತಹ ಘಟನೆಗಳನ್ನೂ ಒಳಗೊಂಡಿದೆ. 

ದೇಶ ಕಾಯೋ ಸೈನಿಕನನ್ನು ನಡು ರಸ್ತೆಯಲ್ಲೇ ಥಳಿಸಿದ ಗ್ಯಾಂಗ್..! ರೋಗಿ ಸಾವು.. ರೊಚ್ಚಿಗೆದ್ದ ಕುಟುಂಬ.. ಆಸ್ಪತ್ರೆ ಧ್ವಂಸ..! ಆಲ್ಕೋಹಾಲ್ ಅಮಲು.. ನದಿಗೆ ಹಾರಿದವನ ಕಥೆ ಏನಾಯ್ತು..? ಜಾಲಿ ಮೂಡ್​​ನಲ್ಲಿದ್ದವರಿಗೆ ಶಾಕ್.. ಸಂಭ್ರಮದಲ್ಲಿ ಸಂಭವಿಸಿದ ದುರಂತ..! ಇದೇ ಈ ಹೊತ್ತಿನ ವಿಶೇಷ ವೈರಲ್ ವಿಸ್ಮಯ. ಇತ್ತೀಚೆಗೆ ಟೋಲ್​ನಲ್ಲಿ ಕಿರಿಕ್ ನಡೆಯೋದು.. ಹೊಡೆದಾಟ ಆಗೋದು ಕಾಮಾನ್ ಆಗಿ ಬಿಟ್ಟಿದೆ.. ಸುಖಾಸುಮ್ಮನೆ ಒಂದೊಂದು ಬಾರಿ ಸವಾರರು ಕಿರಿಕ್ ತೆಗೆದ್ರೆ ಇನ್ನೂ ಕೆಲವೊಂದು ಬಾರಿ ಟೋಲ್ ಸಿಬ್ಬಂದಿಗಳೇ ಕಿರಿಕ್ ತೆಗೆದು ಜಗಳ ಶುರುಮಾಡ್ತಾರೆ. ಅದೇ ರೀತಿ ಇಲ್ಲೊಂದು ಟೋಲ್​ನಲ್ಲಿ ಶುರುವಾದ ಗಲಾಟೆ ದೇಶ ಕಾಯೋ ಸೈನಿಕನಿಗೆ ಎಂತಹ ಪರಿಸ್ಥಿತಿ ತಂದೊಡ್ಡಿದೆ ಅಂತಾ ಹೇಳ್ತಿವಿ ಅದರ ಜೊತೆಗೆ ಆಸ್ಪತ್ರೆ ಮುಂಭಾಗ ಜಮಾಯಿಸಿದ್ದ ಜನ್ರ ಆಕ್ರೋಶಕ್ಕೆ ಏನ್ ಕಾರಣ ಅಂತಾನೂ ಹೇಳ್ತೀವಿ.. ಹಾಗೇನೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೊ

ವಿಮಾನ ಪತನ. ಗಾಲ್ಫ್​ ಕೋರ್ಟ್​ಗೆ ಅಪ್ಪಳಿಸಿದ ಮಿನಿ ವಿಮಾನ. ಮೈದಾನದಲ್ಲಿ ಆಟ ಆಡ್ತಿದ್ದವರಿಗೆ ಕಾದಿತ್ತು ಬಿಗ್ ಶಾಕ್. ತಾಂತ್ರಿಕ ದೋಷದಿಂದ ಮೈದಾನದಲ್ಲೇ ವಿಮಾನ ಪತನ. ಲೇ ಲಡಾಕ್​ಗೆ ಬೈಕ್​ ರೈಡ್​ ಹೋಗಿದ್ದ ಪ್ರವಾಸಿಗರು ಜಲಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೊದ್ರೆ, ಇಲ್ಲೊಬ್ಬ ಭೂಪ ಸೈಕಲ್​ ನಲ್ಲಿ ವ್ಹೀಲಿ ಮಾಡಲು ಹೋಗಿ ಎದುರು ಬರ್ತಿದ್ದ ಕಾರ್​ ಗೆ ಹೇಗೆ ಡಿಕ್ಕಿ ಹೊಡೆದಿದ್ದಾನೆ ನೋಡಿ.

02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
05:12Rishab Shetty: ಮಗನಿಗೆ ಯಕ್ಷಗಾನದ ಬಣ್ಣ; ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ದಂಪತಿ!
21:55ನಾಯಿ ಮರಳಿತು, ಮಗು ಮಾಯ! ತುನಿಮಂಡಲಂನ ನಿಗೂಢ ರಹಸ್ಯವೇನು? ಮನೆಗೆ ಬಂದ ಶ್ವಾನ ಹುಚ್ಚು ಹಿಡಿದು ಸತ್ತು ಬಿದ್ದದ್ದೇಕೆ?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
Read more