Dec 19, 2024, 1:35 PM IST
ದರ್ಶನ್ ಒದ್ದಾಡುತ್ತಿದ್ದಾನೆ. ದಿಕ್ಕೆಟ್ಟಿದ್ದಾನೆ. ಮಾನ ಮರ್ಯಾದೆ ಕಳೆದುಕೊಂಡು ಕಂಗೆಟ್ಟಿದ್ದಾನೆ. ಈ ನಡುವೆ ಮತ್ತೆ ಇಬ್ಬರೂ ಪತ್ನಿಯರ ನಡುವೆ ಯುದ್ಧ ಶುರುವಾಗಿದೆ. ದೂರ ತಳ್ಳಿದ ಪತ್ನಿಯೇ ಕಾಪಾಡಿದಳು. ಹತ್ತಿರ ಕರೆದುಕೊಂಡಿದ್ದ ಉಪಪತ್ನಿ ಜೈಲು ಸೇರಿಸಿದಳು. ಕಣ್ಣೆದುರಿನ ಸತ್ಯ ವಿಜಯಲಕ್ಷ್ಮೀ... ಮನಸಿನ ಪಿಸುಮಾತು ಪವಿತ್ರಾ. ಯಾರಿಗೆ ಶರಣಾಗಲಿ ? ದರ್ಶನ್ ಎದೆಯಾಳದ ಕಳವಳ ಇಲ್ಲಿದೆ.