ಪತ್ನಿ, ಪುತ್ರನ ಜೊತೆ ದರ್ಶನ್ ಜಾಲಿ, ಒಂದಾದ D ಫ್ಯಾಮಿಲಿ! ಬೆನ್ನುನೋವಿನಲ್ಲಿ ಚೇತರಿಕೆ, ಬೇಕಿಲ್ವಾ ಸರ್ಜರಿ?

Jan 16, 2025, 12:03 PM IST

ದರ್ಶನ್ ಫಾರ್ಮ್​ ಹೌಸ್​ನಲ್ಲಿ ಅದ್ದೂರಿಯಾಗಿ ಸಂಕ್ರಾಂತಿ ಸೆಲೆಬ್ರೇಷನ್ ನಡೆದಿದೆ. ದರ್ಶನ್ ಜೈಲಿಂದ ಹೊರಬಂದ ಮೇಲೆ ಇದೇ ಮೊದಲ ಬಾರಿ ಡಿ ಫ್ಯಾಮಿಲಿ ಒಂದಾಗಿ ಹಬ್ಬ ಆಚರಿಸಿದೆ. ದಾಸ ಹೊಸ ಬಟ್ಟೆ ತೊಟ್ಟು ಪತ್ನಿ, ಪುತ್ರ, ಸೋದರನ ಜೊತೆ ಜಾಲಿ ಜಾಲಿ ಪೋಸ್ ಕೂಡ ಕೊಟ್ಟಿದ್ದಾನೆ. ಅಷ್ಟೇ ಅಲ್ಲ ಅಭಿಮಾನಿಗಳಿಗೂ ಹಬ್ಬದ ಶುಭ ಸಂದೇಶ ಕೊಟ್ಟಿದ್ದಾನೆ. ಆತ ಕೊಲೆ ಆರೋಪಿ ಸಮಾಜಕ್ಕೆ ಕೊಟ್ಟ ಸಂದೇಶ ಏನು..? ಇಲ್ಲಿದೆ ನೋಡಿ ಆ ಕುರಿತ ರೋಚಕ ಸ್ಟೋರಿ.