ದಾಸ ಪುರಂದರ ಧಾರಾವಾಹಿಯಿಂದ ಶಾಪ ಹಾಕೋಕೆ ಕಳ್ತಿದ್ದೀನಿ: ಸುಬ್ಬು - ಸಾವಿತ್ರಿ ಮಾತು

Jun 23, 2022, 3:46 PM IST

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದಾಸ ಪುರಂದರ ಧಾರಾವಾಹಿಯಲ್ಲಿ ಸುಬ್ಬು ಮತ್ತು ಸಾವಿತ್ರಿ ಪಾತ್ರ ವೀಕ್ಷಕರ ಗಮನ ಸೆಳೆದೆ. ಧಾರಾವಾಹಿ ಆರಂಭವಾಗುವ ಮುನ್ನ ನಾಲ್ಕು ತಿಂಗಳುಗಳ ಕಾಲ ವರ್ಕ್‌ಶಾಪ್ ಮಾಡಿ ಪಾತ್ರಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ರಿಯಲ್ ಲೈಫ್‌ನಲ್ಲಿ ಸಖತ್ ಸೈಲೆಂಟ್ ಆಗಿರುವ ಸಾವಿತ್ರಿ ಆನ್‌ಸ್ಕ್ರೀನ್‌ನಲ್ಲಿ ಶಾಪ್ ಹಾಕುವುದರಲ್ಲಿ ಎಕ್ಸಪರ್ಟ್‌ ಅಂತೆ. ಪಾಪ ಪಾಂಡು ವಿಠಲ್ ರಾವ್‌ನಲ್ಲಿ ಮಿಂಚಿರುವ ಸುಬ್ಬು ತಯಾರಿ ಬಗ್ಗೆ ಹಂಚಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment