ಯೋಧನನ್ನು ಮದುವೆಯಾಗ್ತಿರೋ ವೈಷ್ಣವಿ ಗೌಡ; ಭಾವಿ ಪತಿ ಹುದ್ದೆ ಬಗ್ಗೆ ಸೀತಾರಾಮ ನಟಿ ಮಾತು!

ಯೋಧನನ್ನು ಮದುವೆಯಾಗ್ತಿರೋ ವೈಷ್ಣವಿ ಗೌಡ; ಭಾವಿ ಪತಿ ಹುದ್ದೆ ಬಗ್ಗೆ ಸೀತಾರಾಮ ನಟಿ ಮಾತು!

Published : Apr 16, 2025, 02:42 PM ISTUpdated : Apr 16, 2025, 03:13 PM IST

ಕನ್ನಡ ಕಿರುತೆರೆ ವೀಕ್ಷಕರ ನೆಚ್ಚಿನ ನಟಿಮಣಿ, ಅಗ್ನಿಸಾಕ್ಷಿ, ಸೀತಾರಾಮ ಖ್ಯಾತಿಯ ವೈಷ್ಣವಿ ಗೌಡ ವೈವಾಹಿಕ ಬದುಕಿಗೆ ಕಾಲಿಡ್ತಾ ಇದ್ದಾರೆ. ಕುಟುಂಬಸ್ಥರು-ಸ್ನೇಹಿತರ ಸಮ್ಮುಖದಲ್ಲಿ ವೈಷ್ಣವಿ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆದಿದ್ದು ಉತ್ತರ ಭಾರತದ ಅನುಕೂಲ್ ಮೀಶ್ರಾ ಜೊತೆ ವೈಷ್ಣವಿ ಎಂಗೇಜ್ ಆಗಿದ್ದಾರೆ.
 

ಯೆಸ್ ಅಗ್ನಿಸಾಕ್ಷಿ, ಸೀತಾರಾಮ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಪ್ರೀತಿ ಗಳಿಸಿದ್ದ ವೈಷ್ಣವಿ ಹೊಸ ಬಾಳಿಗೆ ಕಾಲಿಡ್ತಾ ಇದ್ದಾರೆ. ಸೋಮವಾರ ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಟ್​ನಲ್ಲಿ ವೈಷ್ಣವಿ ಎಂಗೇಜ್​ಮೆಂಟ್ ಅದ್ದೂರಿಯಾಗಿ ನಡೆದಿದೆ. ಅಸಲಿಗೆ ವೈಷುಗೆ ನೂರಾರು ಮದುವೆ ಪ್ರಪೋಸಲ್ ಬಂದಿದ್ವು. ಅವನ್ನೆಲ್ಲಾ ಬಿಟ್ಟು ನಾರ್ತಿ ಹುಡುಗನ್ನ ಮೆಚ್ಚಿದ್ದೇಕೆ ವೈಷ್ಣವಿ..? ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ. ಅನುಕೂಲ್ ಮೀಶ್ರಾ ಏರ್​ಫೋರ್ಸ್​​ನಲ್ಲಿ ಕೆಲಸ ಮಾಡ್ತಾ ಇದ್ದು ಕೆಲ ತಿಂಗಳಿಂದ ಇಬ್ಬರ ನಡುವೆ ಗೆಳೆತನ ಶುರುವಾಗಿತ್ತು. ಇದೀಗ ಇಬ್ಬರ ಮನೆಯಲ್ಲೂ ಈ ಸಂಬಂಧಕ್ಕೆ ಒಪ್ಪಿಗೆ ಸಿಕ್ಕಿದ್ದು ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿ ಉಂಗುರ ಬದಲಿಸಿಕೊಂಡಿದೆ. ಹಿಂದಿಯಲ್ಲಿ ವೈಷುಗೆ ಪ್ರಪೋಸ್ ಮಾಡಿರೋ ಅನುಕೂಲ್ ಚೂರು ಚೂರೇ ಕನ್ನಡ ಕಲೀತಾ ಇದ್ದಾರೆ. ವೈಷ್ಣವಿ ಭಾವಿ ಪತಿಗೆ ಕನ್ನಡ ಕಲಿಸ್ತಾ ಇದ್ದಾರೆ. ಇಬ್ಬರು ಸಂಭ್ರಮದಿಂದ ಹೊಸ ಬದುಕಿಗೆ ಕಾಲಿಡೋದಕ್ಕೆ ಸಜ್ಜಾಗಿದ್ದಾರೆ.


 

07:26ರವಿಮಾಮನ ಎದುರು ಗಿಲ್ಲಿ ಲವ್ ಸ್ಟೋರಿ: ರಾಜಾಹುಲಿ ಕಥೆ ಹೇಳಿ ಯಾಮಾರಿಸಿದ್ನಾ ಗಿಲ್ಲಿ?
04:49ದೊಡ್ಮನೆಯಲ್ಲಿ ಪ್ರೇಮ, ಜಗಳ, ಡ್ರಾಮಾ: ಸೇರಿಗೆ ಸವಾ ಸೆರ್.. ಕಾವ್ಯಗೆ ಗಿಲ್ಲಿ ಕೌಂಟರ್!
06:49ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
03:58ಬಿಗ್ ​ಬಾಸ್​ನಿಂದ ಬಿಗ್​ ಬಾಸೇ ಔಟ್.. ದೊಡ್ಮನೆಯಲ್ಲಿ ವಿಲನ್ ಟಾಸ್ಕ್‌ಗಳಿಂದ ಬೆಚ್ಚಿಬಿದ್ದ ಸ್ಪರ್ಧಿಗಳು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
Read more