ದೊಡ್ಡ ದೊಡ್ಡ ಆರ್ಟಿಸ್ಟ್‌ಗಳು ಡಬಲ್ ಮೀನಿಂಗ್ ಡೈಲಾಗ್ ಹೇಳಿ ಸಿನಿಮಾ ಮಾಡಿದ್ದಾರೆ: ಪ್ರಿಯಾಂಕಾ

Jun 24, 2022, 2:08 PM IST

ಕನ್ನಡ ಕಿರುತೆರೆಯಲ್ಲಿ ಪಿಕೆ ಎಂದೇ ಖ್ಯಾತಿ ಪಡೆದಿರುವ ಪ್ರಿಯಾಂಕಾ ಗಿಚ್ಚಿ ಗಿಲಿಗಿಲಿ ಶೋ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇಡೀ ಕುಟುಂಬ ಕುಳಿತುಕೊಂಡು ನೋಡುವ ಶೋನಲ್ಲಿ ಡಬಲ್ ಮೀನಿಂಗ್ ಬಳಸಿದರೆ ವೀಕ್ಷಕರು ರಿಯಾಕ್ಷನ್ ಹೇಗಿರಲಿದೆ? ಕೆಲವೊಂದು ಡೈಲಾಗ್ ಹೇಗೆ ಹೇಳಬೇಕು? ಪ್ರಶಾಂತ್‌ ಪಾರ್ಟನರ್‌ ಆಗಿ ಸಿಕ್ಕಿರುವುದಕ್ಕೆ ಎಷ್ಟು ಖುಷಿ ಇದೆ ಎಂದು ಮಾತನಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment