Jan 18, 2022, 10:10 AM IST
ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದುಕೊಂಡ ಸಮನ್ವಿ (Samanvi) ಅಗಲಿ ಇಂದಿಗೆ 6 ದಿನ. ತಾಯಿ ಅಮೃತಾ ನಾಯ್ಡು (Amrutha Naidu) ಅಂದು ನಡೆದ ಘಟನೆ ಬಗ್ಗೆ ಮಾತನಾಡಿದ್ದಾರೆ. ಅಮ್ಮನ ಹಿಂದೆ ಕುಳಿತುಕೊಂಡು ನಾನ್ ಸ್ಟಾಪ್ ಮಾತನಾಡುತ್ತಿದ್ದ ಸಮನ್ವಿಗೆ ಏನಾಯ್ತು? ಸಮನ್ವಿ ಅಗಲಿಕೆಯಿಂದ ನಿರೀಕ್ಷೆಗೂ ಮೀರಿದ ಬದಲಾವಣೆ ಕಂಡಿದ್ದಾರಂತೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment