ಬಿಗ್ ಬಾಸ್ಗೇ ಸವಾಲ್ ಹಾಕಿದ್ದ ವಕೀಲ್ ಸಾಬ್; ಗುಂಪುಗಾರಿಕೆ ಮುಖವಾಡ ಕಳಚ್ತಾರಾ 'ಜಗ್ಗು'ದಾದಾ?

ಬಿಗ್ ಬಾಸ್ಗೇ ಸವಾಲ್ ಹಾಕಿದ್ದ ವಕೀಲ್ ಸಾಬ್; ಗುಂಪುಗಾರಿಕೆ ಮುಖವಾಡ ಕಳಚ್ತಾರಾ 'ಜಗ್ಗು'ದಾದಾ?

Published : Oct 21, 2024, 01:06 PM ISTUpdated : Oct 21, 2024, 01:23 PM IST

ಒನ್ ಮ್ಯಾನ್ ಶೋ ರೀತಿ ಇಡೀ ಕಾರ್ಯಕ್ರಮ ಆವರಿದ್ದು ಇದೇ ವಕೀಲ್ ಸಾಬ್. ಬಿಗ್ ಬಾಸ್ಗೆ ಸವಾಲು ಹಾಕಿದ್ರು, ಗುಂಪು ಕಟ್ಟಿದ್ದೋರ ಮುಖವಾಡ ಕಳಚ್ತೀನಿ ಅಂದ್ರು. ಬಿಗ್ ಬಾಸ್ ಮನೆಯನ್ನೇ ಕ್ರ್ಯಾಷ್ ಮಾಡೋಕೆ ಹೊರಟವರು, ಸಾಕಷ್ಟು ಜನರಿಗೆ ಕ್ರಷ್ ಆಗಿ ಬಿಟ್ರು. ಇದೇ ಈ ಹೊತ್ತಿನ ವಿಶೇಷ ಕಿರಿಕ್ ಜಗ್ಗು.

ಕಿರಿಕ್ಕು, ಕಾಂಟ್ರವರ್ಸಿಗೆ ಇವರೇ ರಾಯಭಾರಿ…ಮಾತನಾಡಿದ್ರೆ ಗಲಾಟೆ, ಗದ್ದಲ. ಆದ್ರೂ ಜನರಿಗೆ ಅದೇ ಮನೋರಂಜನೆ.  ಕಿಚ್ಚನ ಬಿಗ್ ಬಾಸ್ ಮನೆಯಲ್ಲಿ ಜಗಳದಿಂದಲೇ ಕಿಚ್ಚು ಹಚ್ತಾಯಿದ್ದದ್ದು ಜಗ್ಗು.  ಒನ್ ಮ್ಯಾನ್ ಶೋ ರೀತಿ ಇಡೀ ಕಾರ್ಯಕ್ರಮ ಆವರಿದ್ದು ಇದೇ ವಕೀಲ್ ಸಾಬ್. ಬಿಗ್ ಬಾಸ್ಗೆ ಸವಾಲು ಹಾಕಿದ್ರು, ಗುಂಪು ಕಟ್ಟಿದ್ದೋರ ಮುಖವಾಡ ಕಳಚ್ತೀನಿ ಅಂದ್ರು. ಬಿಗ್ ಬಾಸ್ ಮನೆಯನ್ನೇ ಕ್ರ್ಯಾಷ್ ಮಾಡೋಕೆ ಹೊರಟವರು, ಸಾಕಷ್ಟು ಜನರಿಗೆ ಕ್ರಷ್ ಆಗಿ ಬಿಟ್ರು. ಇದೇ ಈ ಹೊತ್ತಿನ ವಿಶೇಷ ಕಿರಿಕ್ ಜಗ್ಗು.

ಗಲಾಟೆ, ಕೋಲಾಹಲ ಮಾಡ್ಕೊಂಡು ಜಗದೀಶ್ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಆದ್ರೆ, ಆ ಮನೆಯಲ್ಲಿ ಅವರಿಗೆ ಇನ್ನೊಂದು ಮುಖವಿತ್ತು. ಕೋಪಿಷ್ಟ ಜಗದೀಶ್ರ ಹಿಂದ ಒಬ್ಬ ಕಾಮಿಡಿಯನ್ ಇದ್ದ.. ಕಿರಿಕ್ ಮಾಡೋ ವಕೀಲ್ ಸಾಬ್ರ ಹಿಂದೆ ಒಬ್ಬ ಕೇರಿಂಗ್ ಪರ್ಸನ್ ಇದ್ದ. ಹಾಗಿದ್ರೆ, ಜನರು ಇಷ್ಟಪಟ್ಟಿದ್ದ ಜಗದೀಶ್ ಅವರ ಆ ಇನ್ನೊಂದು ಮುಖವನ್ನ ತೋರಿಸ್ತೀವಿ. ಆದ್ರೆ, ಅದಕ್ಕೂ ಮುನ್ನ ಸ್ಮಾಲ್ ಬ್ರೇಕ್. 

ಲಾಯರ್ ಜಗದೀಶ್ ಅಂದಾಕ್ಷಣ ಬಿಗ್ ಬಾಸ್ ಮನೆಯಲ್ಲಿ ಅವರು ಮಾಡಿದ್ದ ದಾಂದಲೆಗಳೇ ಕಣ್ಮುಂದೆ ಬರ್ತವೆ. ಆದ್ರೆ ಅವುಗಳ ಜೊತೆ ವಕೀಲ್ ಸಾಬ್ ಅವರ ಇನ್ನೊಂದು ಮುಖವೂ ಅನಾವರಣಗೊಂಡಿತ್ತು. ಬಿಗ್ಬಾಸ್ ಮನೆ ಹೊರಗೆ ಅಂತಹ ಜಗದೀಶ್, ಎಂದೂ ಕೂಡ ಜನರಿಗೆ ನೋಡೋದಕ್ಕೆ ಸಿಕ್ಕಿರಲಿಲ್ಲ. ಹಾಗಿದ್ರೆ, ಗಲಾಟೆ, ಗದ್ದಲಗಳ ಜಗದೀಶ್ ಒಳಗಿದ್ದ ಮತ್ತೊಬ್ಬ ಜಗದೀಶ್ರನ್ನ ತೋರಿಸ್ತೀವಿ ನೋಡಿ. 

ಬಿಗ್ ಬಾಸ್ ಮನೆಗೆ ಕಾಲಿಟ್ಟ ಕ್ಷಣದಿಂದಲೂ ಸಾಕಷ್ಟು ಸದ್ದು, ಸುದ್ದಿ ಮಾಡ್ತಿರೋ ಈ ಜಗದೀಶ್ ಅವರು, ಮನೆ ಹೊರಗೂ ಕೂಡ ಹಾಗೇ ಇದ್ದವರು. ಹಲವು ವಿವಾದಗಳನ್ನ ಮೈಮೇಲೆ ಎಳೆದುಕೊಂಡೋರು. ವಕೀಲ್ ಸಾಬ್ ಅಂತಲೇ ಕರೆಸಿಕೊಳ್ಳೋ ಜಗದೀಶ್ ಅವರ ವಿವಾದಗಳ ಕುರಿತಾಗಿ ತೋರಿಸ್ತೀವಿ. ಆದ್ರೆ, ಅದಕ್ಕೂ ಮುನ್ನ ಮತ್ತೊಂದು ಸ್ಮಾಲ್ ಬ್ರೇಕ್.

ಕಾಂಟ್ರವರ್ಸಿ ಕಿಂಗ್ ಅಂದ್ರೆ ಅದು ಲಾಯರ್ ಜಗದೀಶ್. ಬಿಗ್ ಬಾಸ್ಗೆ ಹೋಗೋಕು ಮುಂಚೆಯು ಅನೇಕ ವಿಚಾರಗಳಲ್ಲಿ ಅವರು ವಿವಾದ ಮಾಡಿಕೊಂಡಿದ್ರು. ಕೆಲವು ದೊಡ್ಡ ದೊಡ್ಡ ವ್ಯಕ್ತಿಗಳ ಕುರಿತಾಗಿಯೇ ಗಂಭೀರ ಆರೋಪ ಮಾಡಿ ಸುದ್ದಿಯಾಗ್ತಿದ್ರು. ಹಾಗಿದ್ರೆ, ಲಾಯರ್ ಜಗದೀಶ್ ಈ ಮುಂಚೆ ಯಾವೆಲ್ಲಾ ವಿಚಾರಗಳಿಂದ ವಿವಾದಕ್ಕೆ ಒಳಗಾಗಿದ್ರು ಅಂತ ತೋರಿಸ್ತೀವಿ ನೋಡಿ...

07:26ರವಿಮಾಮನ ಎದುರು ಗಿಲ್ಲಿ ಲವ್ ಸ್ಟೋರಿ: ರಾಜಾಹುಲಿ ಕಥೆ ಹೇಳಿ ಯಾಮಾರಿಸಿದ್ನಾ ಗಿಲ್ಲಿ?
04:49ದೊಡ್ಮನೆಯಲ್ಲಿ ಪ್ರೇಮ, ಜಗಳ, ಡ್ರಾಮಾ: ಸೇರಿಗೆ ಸವಾ ಸೆರ್.. ಕಾವ್ಯಗೆ ಗಿಲ್ಲಿ ಕೌಂಟರ್!
06:49ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
03:58ಬಿಗ್ ​ಬಾಸ್​ನಿಂದ ಬಿಗ್​ ಬಾಸೇ ಔಟ್.. ದೊಡ್ಮನೆಯಲ್ಲಿ ವಿಲನ್ ಟಾಸ್ಕ್‌ಗಳಿಂದ ಬೆಚ್ಚಿಬಿದ್ದ ಸ್ಪರ್ಧಿಗಳು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
Read more