ಬಿಬಿಕೆಗೆ ಸುದೀಪ್‌ ವಿದಾಯ, ಮುಂದೆ  ಬಿಗ್ ಬಾಸ್ ಹೊಸ ನಿರೂಪಕ ಯಾರು?

ಬಿಬಿಕೆಗೆ ಸುದೀಪ್‌ ವಿದಾಯ, ಮುಂದೆ ಬಿಗ್ ಬಾಸ್ ಹೊಸ ನಿರೂಪಕ ಯಾರು?

Published : Oct 21, 2024, 11:32 PM IST

ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆಗೆ ವಿದಾಯ ಹೇಳಿದ್ದಾರೆ. ಮುಂದಿನ ಬಿಗ್ ಬಾಸ್ ಕನ್ನಡ ಸೀಸನ್‌ನ ಹೊಸ ನಿರೂಪಕ ಯಾರಾಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ಕಿಚ್ಚ ಸುದೀಪ್​ ಬಿಗ್ ಬಾಸ್ ನಿರೂಪಣೆಗೆ ಗುಡ್ ಬೈ ಹೇಳಿರೋದು ಗೊತ್ತೇ ಇದೆ. ಬಿಗ್‌ಬಾಸ್‌ 11 ನೇ ಸೀಸನ್‌ ನನ್ನ ಕೊನೆಯ ಬಿಬಿ ಶೋ ಎಂದಿರೋ ಸುದೀಪ್, ಮುಂದಿನ ಬಾರಿ ಬೇರೆ ಹೋಸ್ಟ್​​ನ ನೋಡಿಕೊಳ್ಳಿ ಅಂತ ಬಿಗ್ ಬಾಸ್ ಆಯೋಜಕರಿಗೆ ಸೂಚನೆ ಕೊಟ್ಟಿದ್ದಾರೆ. ಹಾಗಾದ್ರೆ ಮುಂದಿನ ಸೀಸನ್​ನಲ್ಲಿ ಬಿಗ್ ಬಾಸ್ ಕನ್ನಡ ನಿರೂಪಣೆ ಮಾಡೋರು ಯಾರು..? ಬಿಗ್ ಬಾಸ್ ಹೊಸ ಹೋಸ್ಟ್ ಯಾರಾದ್ರೆ ಬೆಸ್ಟ್. 

ಕಾಂತಾರ ಮೂಲಕ ಗ್ಲೋಬಲ್ ಸ್ಟಾರ್ ಆಗಿರೋ ರಿಷಬ್ ಶೆಟ್ಟರು ಬಿಗ್ ಬಾಸ್ ನಿರೂಪಕನಾದ್ರೇ ಹೇಗೆ..? ಡಾಲಿ ಧನಂಜಯ್​ಗೆ ಈ ಚಾನ್ಸ್ ಸಿಕ್ಕಿದ್ರೆ ಹೇಗೆ..? ಇಂಥಾ ಚರ್ಚೆಗಳು ಕೂಡ ಅಭಿಮಾನಿಗಳ ನಡುವೆ ನಡೀತಾ ಇವೆ. ಹಾಗಾದ್ರೆ ಇವರಿಬ್ಬರ ಪ್ಲಸ್ - ಮೈನಸ್ ಪಾಯಿಂಟ್ಸ್ ಏನು ಅನ್ನೋದು ಇಲ್ಲಿದೆ.

ಬಿಗ್ ಬಾಸ್ ಹೋಸ್ಟ್ ಸ್ಥಾನ ತುಂಬಲಿಕ್ಕೆ 5 ಟಾಪ್ ಸ್ಟಾರ್ಸ್ ಜೊತೆಗೆ ಮತ್ತೊಂದಿಷ್ಟು ಹೆಸರುಗಳು ಕೂಡ ಚಾಲ್ತಿಯಲ್ಲಿವೆ. ತಮ್ಮ ನೆಚ್ಚಿನ ನಟ ಈ ಸ್ಥಾನಕ್ಕೆ ಬಂದ್ರೆ ಬೆಸ್ಟ್ ಅನ್ನೋದು ಅವರವರ ಫ್ಯಾನ್ಸ್ ಲೆಕ್ಕಾಚಾರ.  

07:26ರವಿಮಾಮನ ಎದುರು ಗಿಲ್ಲಿ ಲವ್ ಸ್ಟೋರಿ: ರಾಜಾಹುಲಿ ಕಥೆ ಹೇಳಿ ಯಾಮಾರಿಸಿದ್ನಾ ಗಿಲ್ಲಿ?
04:49ದೊಡ್ಮನೆಯಲ್ಲಿ ಪ್ರೇಮ, ಜಗಳ, ಡ್ರಾಮಾ: ಸೇರಿಗೆ ಸವಾ ಸೆರ್.. ಕಾವ್ಯಗೆ ಗಿಲ್ಲಿ ಕೌಂಟರ್!
06:49ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
03:58ಬಿಗ್ ​ಬಾಸ್​ನಿಂದ ಬಿಗ್​ ಬಾಸೇ ಔಟ್.. ದೊಡ್ಮನೆಯಲ್ಲಿ ವಿಲನ್ ಟಾಸ್ಕ್‌ಗಳಿಂದ ಬೆಚ್ಚಿಬಿದ್ದ ಸ್ಪರ್ಧಿಗಳು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
Read more