ಚಂದನ್-ನಿವೇದಿತಾ ಮದುವೆ, ವಿಶೇಷಗಳು ಒಂದೇ ಎರಡೇ!

Feb 25, 2020, 6:54 PM IST

ಮೈಸೂರು(ಫೆ. 25)  ನಿವೇದಿತಾ ಗೌಡ-ಚಂದನ್ ಶೆಟ್ಟಿ ವಿವಾಹ ಮಹೋತ್ಸವ ನಡೆಯುತ್ತಿದೆ.  ಫೆ. 26 ರಂದು ಮದುವೆ ನಡೆಯಲಿದ್ದು ಇಂದು ವಿವಿಧ ಶಾಸ್ತ್ರಗಳು ನೆರವೇರುತ್ತಿದೆ. 

ಮದುವೆ ಸಂಭ್ರಮದಲ್ಲಿ ನಿವೇದಿತಾ - ಚಂದನ್; ನವಜೋಡಿಗಳು ಕಂಗೊಳಿಸುತ್ತಿರುವುದು ಹೀಗೆ!

ಮೈಸೂರುನ ನಿವೇದಿತಾ ಗೌಡ ಮನೆಯಲ್ಲಿ  ಅರಿಶಿನ ಶಾಸ್ತ್ರ ನಡೆದಿದೆ. ಸ್ಯಾಂಡಲ್ ವುಡ್ ನ ಹಲವರು ಮದುವೆಗೆ ಸಾಕ್ಷಿಯಾಗಲಿದ್ದು ಸಂಜೆ ಆರತಕ್ಷತೆ ನಡೆಯಲಿದೆ. ಬಿಗ್ ಬಾಸ್ ಮೂಲಕ ಪ್ರಖ್ಯಾತವಾದ ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.