ರೌಡಿ ಶೀಟರ್​ನಿಂದ ಪೊಲೀಸ್ ಠಾಣೆಯಲ್ಲಿ ರಾಜ ದರ್ಬಾರ್: ಆತನ ಜೊತೆ ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ದೋಸ್ತಿ!

ರೌಡಿ ಶೀಟರ್​ನಿಂದ ಪೊಲೀಸ್ ಠಾಣೆಯಲ್ಲಿ ರಾಜ ದರ್ಬಾರ್: ಆತನ ಜೊತೆ ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ದೋಸ್ತಿ!

Published : Oct 14, 2025, 11:06 AM IST

ರೌಡಿ ಶೀಟರ್​ನಿಂದ ಪೊಲೀಸ್ ಠಾಣೆಯಲ್ಲಿ ರಾಜ ದರ್ಬಾರ್. ಆತನ ಜೊತೆ ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ದೋಸ್ತಿ ಮಾಡಿದ್ದು, ಯಾದಗಿರಿಯ ನಾರಾಯಣಪುರ ಪೊಲೀಸ್ ಠಾಣೆ ಕಥೆ ಇದು.

ಯಾದಗಿರಿ (ಅ.14): ರೌಡಿ ಶೀಟರ್​ನಿಂದ ಪೊಲೀಸ್ ಠಾಣೆಯಲ್ಲಿ ರಾಜ ದರ್ಬಾರ್. ಆತನ ಜೊತೆ ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ದೋಸ್ತಿ ಮಾಡಿದ್ದು, ಯಾದಗಿರಿಯ ನಾರಾಯಣಪುರ ಪೊಲೀಸ್ ಠಾಣೆ  ಕಥೆ ಇದು. ಹೌದು ಕಾನೂನು ಸುವ್ಯವಸ್ಥೆ ಹಾಳು ಮಾಡುವವರ ಜೊತೆ ಪಿಎಸ್​ಐ ಸ್ನೇಹ ಮಾಡಿದ್ದು, ನಾರಾಯಣಪುರ ಪಿಎಸ್ಐ ರಾಜಶೇಖರ್ ಮಾಡ್ತಿರೋದೇನು..? ರೌಡಿ ಶೀಟರ್ ನಾಗರಾಜ್ ಜೊತೆ ಸಬ್ ಇನ್ಸ್​ಪೆಕ್ಟರ್​​ಗೇನು ನಂಟಿದೆ ಎಂಬ ಪ್ರಶ್ನೆ ಮೂಡಿದೆ. ಪೊಲೀಸ್ ಠಾಣೆ ಆವರಣದಲ್ಲೇ ರೌಡಿಶೀಟರ್ ನಾಗರಾಜ್ ಶೆಟಲ್ ಕಾಕ್ ಆಟ ಆಡಿದ್ದಲ್ಲದೇ ಸ್ಟೇಷನ್​​​ನಲ್ಲಿ ಪಿಎಸ್ಐ ಜೊತೆ ಠಾಣೆ ಆವರಣದಲ್ಲೇ ಬರ್ತ್ ಡೇ ಸೆಲೆಬ್ರೇಷನ್ ಮಾಡಿದ್ದಾನೆ.

ಸದ್ಯ ಆಟಾಟೋಪಕ್ಕೆ ಸಾಕ್ಷಿಯಾಗಿ ವಿಡಿಯೋ, ಫೋಟೋ ನಿಂತಿವೆ. ಇನ್ನು ಕಳೆದ 3 ತಿಂಗಳ ಹಿಂದೆ ಓರ್ವನ ಮೇಲೆ ಹಲ್ಲೆ ನಾಗರಾಜ್ ನಡೆಸಿದ್ದ. ಹಲ್ಲೆಗೊಳಗಾದ ಬಸವರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಪೊಲಿಸರು ಪ್ರಕರಣ ದಾಖಲಿಸಿರಲಿಲ್ಲ. ತನ್ನ ಪ್ರಭಾವ ಬಳಸಿ ಕೇಸ್ ಆಗದಂತೆ ರೌಡಿಶೀಟರ್ ನಾಗಾರಾಜ ಮಾಡಿದ್ದ. ಪಿಎಸ್ಐ ರೌಡಿ ಜೊತೆ ಇಷ್ಟೊಂದು ಅನ್ಯೋನ್ಯವಾಗಿದ್ರೆ ಜನರ ಪರಿಸ್ಥಿತಿ ಏನು..? ಗೃಹ ಸಚಿವರೇ ಏನ್ ಮಾಡ್ತಿದ್ದೀರಿ ಎಂದು ಯಾದಗಿರಿ ಜನರು ಇದೀಗ ಪ್ರಶ್ನೆ ಮಾಡಿದ್ದಾರೆ.

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
Read more