MSIL ಮಳಿಗೆಗಳಿಗೆ ಮಾತ್ರ ಅವಕಾಶವೇಕೆ? ನಮಗೂ ಕೊಡಿ: ಮದ್ಯ ಮಾರಾಟಗಾರರ ಒತ್ತಾಯ

MSIL ಮಳಿಗೆಗಳಿಗೆ ಮಾತ್ರ ಅವಕಾಶವೇಕೆ? ನಮಗೂ ಕೊಡಿ: ಮದ್ಯ ಮಾರಾಟಗಾರರ ಒತ್ತಾಯ

Published : Apr 13, 2020, 04:19 PM ISTUpdated : Apr 13, 2020, 04:23 PM IST

MSIL ಮಳಿಗೆಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಮುಂದಾಗಿರುವ ಸರ್ಕಾರದ ಚಿಂತನೆಗೆ ರಾಜ್ಯ ಮದ್ಯ ಮಾರಾಟಗಾರರ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದೆ.  ಕೇವಲ MSIL ನಲ್ಲಿ ಮಾತ್ರ ಮದ್ಯ ಮಾರಾಟ ಸರಿಯಾದ ಕ್ರಮ ಅಲ್ಲ. ಎಲ್ಲಾ ಸನ್ನದ್ದುದಾರರಿಗೂ ಅವಕಾಶ ಕೊಡಬೇಕು. ರಾಜ್ಯದಲ್ಲಿ ಇರುವ ಕೇವಲ 789 MSIL ಮೂಲಕ ಮದ್ಯ ಮಾರಾಟ ಮಾಡಿದರೆ ಅನಾನೂಕೂಲ. ಕಾನೂನು ಸುವ್ಯವಸ್ಥೆ ಹದಗೇಡುವ ಸಾಧ್ಯತೆ ಹೆಚ್ಚು. ಪಾರ್ಸಲ್ ಮೂಲಕ ತೆಗೆದುಕೊಂಡು ಹೋಗಲು ಎಲ್ಲಾ ಮದ್ಯದಂಗಡಿ ಗಳಿಗೆ ಅವಕಾಶ ನೀಡಬೇಕು. ಕೇವಲ  MSILಮೂಲಕ ಮಾತ್ರ ಮದ್ಯ ಮಾರಾಟ ಮಾಡೋದ್ರಿಂದ ಉಳಿದ ಸನ್ನದ್ದುದಾರರ ಹಿತ ಬಲಿಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

ಬೆಂಗಳೂರು (ಏ. 13): MSIL ಮಳಿಗೆಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಮುಂದಾಗಿರುವ ಸರ್ಕಾರದ ಚಿಂತನೆಗೆ ರಾಜ್ಯ ಮದ್ಯ ಮಾರಾಟಗಾರರ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದೆ.  ಕೇವಲ MSIL ನಲ್ಲಿ ಮಾತ್ರ ಮದ್ಯ ಮಾರಾಟ ಸರಿಯಾದ ಕ್ರಮ ಅಲ್ಲ. ಎಲ್ಲಾ ಸನ್ನದ್ದುದಾರರಿಗೂ ಅವಕಾಶ ಕೊಡಬೇಕು.

ರಾಜ್ಯದಲ್ಲಿ ಇರುವ ಕೇವಲ 789 MSIL ಮೂಲಕ ಮದ್ಯ ಮಾರಾಟ ಮಾಡಿದರೆ ಅನಾನೂಕೂಲ. ಕಾನೂನು ಸುವ್ಯವಸ್ಥೆ ಹದಗೇಡುವ ಸಾಧ್ಯತೆ ಹೆಚ್ಚು. ಪಾರ್ಸಲ್ ಮೂಲಕ ತೆಗೆದುಕೊಂಡು ಹೋಗಲು ಎಲ್ಲಾ ಮದ್ಯದಂಗಡಿ ಗಳಿಗೆ ಅವಕಾಶ ನೀಡಬೇಕು. ಕೇವಲ  MSILಮೂಲಕ ಮಾತ್ರ ಮದ್ಯ ಮಾರಾಟ ಮಾಡೋದ್ರಿಂದ ಉಳಿದ ಸನ್ನದ್ದುದಾರರ ಹಿತ ಬಲಿಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!