ಕೊರೋನಾ ಸೋಂಕಿತರಿಗೆ ಇನ್ನಷ್ಟು ಉತ್ತಮ ಚಿಕಿತ್ಸೆ ನೀಡಲು ಸರ್ಕಾರ ಟೆಲಿ ಐಸಿಯುಗಳನ್ನು ಓಪನ್ ಮಾಡಿದೆ. ಇದು 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ. ರಾಜ್ಯದ ಎಲ್ಲಾ ಟೆಲಿ ಐಸಿಯುಗಳಿಗೆ ಒಂದೇ ರೀತಿಯ ಗೈಡ್ಸ್‌ಲೈನ್ಸ್ ನೀಡಲಾಗಿದೆ. ಟೆಲಿ ಐಸಿಯುಗಳು ಹೇಗೆ ಕಾರ್ಯ ನಿರ್ವಹಿಸಲಿವೆ? ಇಲ್ಲಿದೆ ಒಂದಷ್ಟು ಮಾಹಿತಿ..!